Onepuls Phone Offer: ಇನ್ನೇನು ಸಪ್ಟೆಂಬರ್ ಮುಗಿತಾ ಬಂತು. ಸೆಪ್ಟೆಂಬರ್ ಮುಕ್ತಾಯದ ವೇಳೆಗೆ ಬಂಪರ್ ಆನ್ಲೈನ್ ಸೇಲ್ ನಲ್ಲಿ ನೀವು ಒನ್ ಪ್ಲಸ್ 45000 ದುಬಾರಿ ಮೊಬೈಲ್ ಅನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಪಡೆಯಬಹುದಾಗಿದೆ. ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಲ್ಲಿ ಇನ್ನೇನು ಸೇಲ್ ಪ್ರಾರಂಭವಾಗುವುದರಲ್ಲಿದೆ. ಒನ್ ಪ್ಲಸ್ ಜೊತೆಗೆ ಇನ್ನು ಹಲವಾರು ಬ್ರಾಂಡಿನ ಫೋನ್ ಗಳು ಕಡಿಮೆ ಬೆಲೆಗೆ ಲಭ್ಯವಿದೆ.

ಅದಕ್ಕಿಂತ ಮೊದಲು ನೀವು ಈ ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಬ್ರಾಂಡ್ ಫೋನ್ ನ ಅಂದರೆ OnePlus 11R 5G ಯನ್ನು ಭಾರಿ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಇದು ಎಲ್ಲರಿಗೂ ಆಶ್ಚರ್ಯ ವಾಗುವಂತಹ ಒಂದು ಸಂಗತಿ. ಈ ಫೋನ್ ನೋಡಲು ಅಟ್ರಾಕ್ಟ್ ಆಗಿರುವುದರ ಜೊತೆಗೆ ಅನೇಕ ವೈಶಿಷ್ಟತೆಗಳಿಂದ ಕೂಡಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಫೋನ್ 16GB RAM ಮತ್ತು 256GB ಸೌಲಭ್ಯವನ್ನು ಹೊಂದಿದೆ. ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಲ್ಲಿ ನೀವು ಇದನ್ನ ಅತಿ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ ಅಥವಾ ವಿನಿಮಯವನ್ನ ಮಾಡಿಕೊಳ್ಳಬಹುದಾಗಿದೆ. 45 ಸಾವಿರ ಬೆಲೆಯ ಈ ಫೋನ್ ನಿಮಗೆ ಅಮೆಜಾನ್ದಲ್ಲಿ 37,000ಗಳಿಗೆ ಲಭ್ಯವಿದೆ. ಜೊತೆಗೆ ನೀವು ವಿನಿಮಯ ಬೋನಸ್ ಅನ್ನು ಕೂಡ ಪಡೆಯಬಹುದಾಗಿದೆ. ನಿಮ್ಮ ಹತ್ತಿರ ಹಳೆಯ ಮೊಬೈಲ್ ಇದ್ದರೆ ಮತ್ತೂ ಕಡಿಮೆ ಬೆಲೆಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಫೋನ್ ತೂಕ ಕೇವಲ 204 ಗ್ರಾಮ್ ಇದೆ. ಹಾಗೂ 5G ಸೌಲಭ್ಯವನ್ನು ಹೊಂದಿದೆ.OnePlus ನ ಈ ಫೋನ್ 6.74 ಇಂಚಿನ ಸೂಪರ್ ಫ್ಲೂಯಿಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಹಾಗೂ ಇದು 120 Hz ರಿಫ್ರೆಶ್ ರೇಟ್, 360 Hz ಟಚ್ ರೆಸ್ಪಾನ್ಸ್ ರೇಟ್ ಮತ್ತು HDR 10 ಪ್ಲಸ್ ಸೌಲಭ್ಯದೊಂದಿಗೆ ಬರುತ್ತದೆ. ಈ ಫೋನ್ ಶಕ್ತಿಯುತವಾದ ಕ್ಯಾಮೆರಾ ಹಾಗೂ 100W ಚಾರ್ಜರ್ನ ಹೊಂದಿದೆ. ಹಾಗೂ ಹಿಂಬದಿಯ 3 ಕ್ಯಾಮೆರಾವನ್ನು ಹೊಂದಿದೆ. ಈ ಫೋನಿನಲ್ಲಿ ಮತ್ತೊಂದು ವಿಶೇಷ ಸೌಲಭ್ಯ ಏನೆಂದರೆ ನೀವು ಕೇವಲ ಹತ್ತು ನಿಮಿಷ ಚಾರ್ಜಿನಲ್ಲಿದ್ದರೆ ಸಾಕು ಇಡೀ ದಿನ ಉಪಯೋಗಕ್ಕೆ ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ ಮಹಿಳೆಯರಿಗೆ ಮತ್ತೊಮ್ಮೆ ಗುಡ್ ನ್ಯೂಸ್, ಗೃಹಲಕ್ಷ್ಮಿ ಹಣದ ಎರಡನೇ ಕಂತು ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆಯಾ ಅಂತ ಚೆಕ್ ಮಾಡಿಕೊಳ್ಳಿ

By

Leave a Reply

Your email address will not be published. Required fields are marked *