Chaitra Kundapura Life Story: ಚೈತ್ರ ಕುಂದಾಪುರ ಈಗ ಒಂದು 15 ದಿನಗಳಿಂದ ಈ ಹೆಸರು ದಿನಾಲು ಕೂಡ ನೀವು ಕೇಳುತ್ತಿದ್ದೀರಾ ಎಲ್ಲಿ ನೋಡಿದರೂ ಕೂಡ ಮೀಡಿಯಾ ಇರಬಹುದು ಸೋಶಿಯಲ್ ಮೀಡಿಯಾ ಇರಬಹುದು ಟೆಲಿವಿಷನ್ ಇರಬಹುದು ನ್ಯೂಸ್ ಇರಬಹುದು ಎಲ್ಲದರಲ್ಲೂ ನೀವು ಈ ಹೆಸರನ್ನು ಕೇಳುತ್ತಲೇ ಇದ್ದೀರಾ. ದಿನ ಬೆಳಗಾದರೆ ಈ ಹೆಸರು ಕೇಳಿ ಬರುತ್ತದೆ.

ಹಾಗಾದರೆ ಈ ಚೈತ್ರ ಕುಂದಾಪುರು ಯಾರು? ಚೈತ್ರ ಕುಂದಾಪುರ ಹಾಗೂ ಹಾಲುಶ್ರೀ ಸ್ವಾಮಿ ಏನು ಲಿಂಕ್ ಇದೆ? ಪತ್ರಕರ್ತ ಲೇಡಿ ಫೈಯರ್ ಬ್ರಾಂಡ್ ಆಗಿದ್ದು ಹೇಗೆ? ಬೆಳೆದು ಬಂದ ಹಾದಿ ಹೇಗೆ ಅನ್ನೋದನ್ನ ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಇವರು ಜನಿಸಿದ್ದು 1996 ಉಡುಪಿಯ ಕುಂದಾಪುರದಲ್ಲಿ. ಸನ್ ಇವರ ತಂದೆ ಹೈನುಗಾರಿಕೆಯನ್ನು ಮಾಡಿಕೊಂಡು ಇದ್ದಾರೆ. ಇವರ ತಾಯಿ ರೋಹಿಣಿಯಂತ ಇವರು ಗ್ರಹಿಣಿಯಾಗಿದ್ದಾರೆ. ಇವರದು ತುಂಬಾ ಬಡ ಕುಟುಂಬ ಇವರಿಗೆ ಒಂದು ತಂಗಿಯೂ ಕೂಡ ಇದ್ದಾರೆ. ಚೈತ್ರ ಅವರು ಕುಂದಾಪುರದ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದ ಹಿನ್ನೆಲೆಯಲ್ಲಿ ಅಲ್ಲೇ ತೆಕ್ಕಟ್ಟೆಯಲ್ಲಿರುವ ಪಿಯು ಕಾಲೇಜಿಗೆ ಸೇರಿಕೊಂಡರು.

Chaitra Kundapura Life Story

ಚೈತ್ರ ಕುಂದಾಪುರವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಪದವಿಯನ್ನು ಪಡೆದರು. ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು ಮತ್ತು ಎಬಿವಿಪಿಯಲ್ಲಿ ಆಕ್ಟಿವ್ ಆಗಿ ಇರುತ್ತಿದ್ದರು. ಇವರು ಎಬಿವಿಪಿಗೆ ಸೇರಿಕೊಂಡ ನಂತರ ಹಲವು ಹುದ್ದೆಗಳನ್ನು ನಿಭಾಯಿಸಿದರು. ತಮ್ಮ ಶಿಕ್ಷಣ ಮುಗಿದವಳೇಕ ಇವರು ಎಬಿವಿಪಿ ಯಿಂದ ಹಿಂದೆ ಸರಿದುಕೊಂಡರು. ನಂತರ ಇವರು ಕೆಲವು ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು ಅದಾದ ನಂತರ ಒಂದು ನ್ಯೂಸ್ ಚಾನೆಲ್ ನಲ್ಲಿ ಪತ್ರಕರ್ತೆಯಾಗಿ ಸೇರಿಕೊಂಡರು.

ಕಾಲೇಜಿನಲ್ಲಿದ್ದಾಗಲೇ ನಿರೂಪಕಿಯ ಪಾತ್ರವನ್ನು ನಿರ್ವಹಿಸುವುದೇ ಇವರು ಕರಾವಳಿಯಲ್ಲಿ ತುಂಬಾ ಪ್ರಸಿದ್ಧರಾದರು. ಅಷ್ಟಲ್ಲದೆ ಉದಯವಾಣಿ ಪತ್ರಿಕೆಯಲ್ಲಿ ಕೂಡ ಉಪಸಂಪಾದಕರಾಗಿ ಕೆಲಸ ಮಾಡಿದರು. ಕಾಲೇಜಿನಲ್ಲಿಯೂ ಕೂಡ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. ಅವರು ದುರಾಸೆಗೆ ಬಿದ್ದರೂ ಇಷ್ಟು ದಿನದಿಂದ ನಡೆಸಿಕೊಂಡು ಹೋದ ಕೆಲಸವನ್ನ ಮಾಡುತ್ತಾ ಹೋದರೆ ಅವರು ಇನ್ನೂ ಪ್ರಸಿದ್ಧರಾಗುತ್ತಾ ಹೋಗುತ್ತಿದ್ದರು ತುಂಬಾ ಉನ್ನತಿ ಆಗ್ತಿದ್ರು ಆದ್ರೆ ಅವರು ಅತಿ ಆಸೆಗೆ ಬಿದ್ದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ಯುವ ಕೆಲಸವನ್ನು ಮಾಡಿಬಿಟ್ರು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

By AS Naik

Leave a Reply

Your email address will not be published. Required fields are marked *