Govt Schemes For dairy farming: ಕರ್ನಾಟಕ ರಾಜ್ಯದಲ್ಲಿ ರೈತರು ಹೈನುಗಾರಿಕೆಗೆ ಅತಿ ಹೆಚ್ಚು ಮಹತ್ವವನ್ನು ನೀಡುತ್ತಿದ್ದು ತಮ್ಮ ಜಾನುವಾರುಗಳ ರಕ್ಷಣೆ ಗೋಸ್ಕರ ಕೊಟ್ಟಿಗೆಯನ್ನ ನಿರ್ಮಿಸುವುದು ಅವಶ್ಯಕ ಇನ್ನು ಕೆಲವು ರೈತರಿಗೆ ಸರಿಯಾದ ಕೊಟ್ಟಿಗೆಯ ವ್ಯವಸ್ಥೆ ಇರುವುದಿಲ್ಲ ಅಂತಹ ರೈತರಿಗೆ ಈ ಮಾಹಿತಿ ತುಂಬಾ ಉಪಯುಕ್ತವಾಗಲಿದೆ.

ಹೌದು, ಸರ್ಕಾರವು ರಾಜ್ಯದ ರೈತರಿಗೆ ಕೊಟ್ಟಿಗೆಯನ್ನ ನಿರ್ಮಿಸಲು ಸಬ್ಸಿಡಿಯ ರೂಪದಲ್ಲಿ ಸಹಾಯಧನ ನೀಡುತ್ತಿದ್ದು ರಾಜ್ಯದಲ್ಲಿನ ಎಲ್ಲಾ ಜಾನುವಾರುಗಳ ಕೊಟ್ಟಿಗೆ ಸಾಕಣೆದಾರರಿಗೆ ಹಣಕಾಸು ನೆರವನ್ನ ನೀಡಲು ಪ್ರೋತ್ಸಾಹಿಸಿದೆ ಈ ಕುರಿತು ಕರ್ನಾಟಕ ಸರ್ಕಾರ ಹೊಸ ಯೋಜನೆ ಆರಂಭಿಸಿದ್ದು ಈ ಯೋಜನೆಯ ಅಡಿಯಲ್ಲಿ ಪಶು ಶೆಡ್ ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಈ ಸಹಾಯಧನವು ರೈತರು ಹೊಂದಿರುವ ಪ್ರಾಣಿಗಳ ಆಧಾರದ ಮೇಲೆ ನೀಡಲಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವವರು ಯಾರು ಎಂಬುದನ್ನು ಇಲ್ಲಿ ನಾವು ಮಾಹಿತಿಯನ್ನು ತಿಳಿದುಕೊಳ್ಳೋಣ.

ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಗೋಶಾಲೆ ಯೋಜನೆ ಈ ಯೋಜನೆಯ ಅಡಿಯಲ್ಲಿ ರೈತರು ನಮ್ಮ ಜಾನುವಾರುಗಳಿಗೆ ಉಳಿಯಲು ಸರಿಯಾದ ಸ್ಥಳ ಇಲ್ಲದೆ ಇದ್ದಲ್ಲಿ ಹಾಗೂ ಅವುಗಳ ಆರೋಗ್ಯಕ್ಕೆ ಅಗತ್ಯ ವಸ್ತುಗಳನ್ನು ಹೊಂದಿಲ್ಲದೆ ಇದ್ದಲ್ಲಿ ಅಂತಹ ಪಶು ಪಾಲಕರು ಅರ್ಜಿಯನ್ನ ಸಲ್ಲಿಸಬಹುದು ಪ್ರಾಣಿಗಳ ಸಂಖ್ಯೆಗೆ ಅನುಗುಣವಾಗಿ ಸಹಾಯಧನವನ್ನು ನೀಡುತ್ತದೆ ಉದಾಹರಣೆಗೆ ಮೂರು ಪ್ರಾಣಿಗಳನ್ನ ಹೊಂದಿರುವ ಅರ್ಜಿದಾರರಿಗೆ ರೂ 75,000 ದಿಂದ 80000 ವರೆಗೆ ಹಾಗೂ ನಾಲ್ಕು ಪ್ರಾಣಿಗಳನ್ನು ಹೊಂದಿರುವ ಅಥವಾ ನಾಲ್ಕಕ್ಕಿಂತ ಹೆಚ್ಚು ಪ್ರಾಣಿಗಳನ್ನು ಹೊಂದಿರುವ ಅರ್ಜಿದಾರರಿಗೆ ಒಂದು 1,60,000 ವರೆಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ.

ಈ ಗೋಶಾಲ ಯೋಜನೆಯ ಅಡಿಯಲ್ಲಿ ಸಹಾಯದ ಮೊತ್ತವನ್ನು ಪ್ರತಿಯೊಂದು ಜಾನುವಾರುಗಳ ಮಾಲೀಕರಿಗೆ ಅವರ ಜಾನುವಾರುಗಳಿಗೆ ಅನುಕೂಲಕರವಾಗುವಂತೆಯೇ ಜಮೀನಿನಲ್ಲಿ ಶಡ್ ನಿರ್ಮಾಣಗೊಳಿಸಲು ಅಥವಾ ಗಾಳಿ ಹಾಸ್ಟೆಲ್ ಟ್ಯಾಂಕ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನೀಡಲಾಗುತ್ತಿದ್ದು ಜಾನುವಾರುಗಳನ್ನು ಹೊಂದಿರುವ ಪ್ರತಿಯೊಬ್ಬ ರೈತ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ ಇಂತವರ ರೇಷನ್ ಕಾರ್ಡ್ ರದ್ದಾಗಲಿದೆ, ಅನ್ನಭಾಗ್ಯದ ಅಕ್ಕಿಯೂ ಇಲ್ಲ ಗೃಹಲಕ್ಷಿಯ ದುಡು ಇಲ್ಲ ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ

By AS Naik

Leave a Reply

Your email address will not be published. Required fields are marked *