LPG ಸಿಲಿಂಡರ್ ಗ್ಯಾಸ್ ಬಳಸುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್

0 95

Good news from the government for LPG cylinder gas users ಎಷ್ಟೋ ಜನ ಬಡವರು ಹಾಗೂ ಹಿಂದುಳಿದ ವರ್ಗದವರು ಅನೇಕ ಕಷ್ಟಗಳನ್ನು ಎದುರಿಸುತ್ತಾರೆ ಅದರಲ್ಲಿ ಇತ್ತೀಚಿನ ದಿನಗಳಲ್ಲಿ ದುಬಾರಿಯಾದ ಗ್ಯಾಸ್ ಸಿಲೆಂಡರ್ ಬೆಲೆಯು ಒಂದಾಗಿದೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯು ಸಹ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ ಇದರಿಂದ ಕಷ್ಟ ಪಟ್ಟು ದುಡಿಯುವ ಬಡವರು ಸಂಕಷ್ಟಕ್ಕೆ ಒಳಗಾಗುತ್ತಾರೆ

ದುಬಾರಿಯಾದ ಗ್ಯಾಸ್ ಸಿಲೆಂಡರ್ ಬೆಲೆಯಿಂದ ಅನೇಕ ಬಡವರಿಗೆ ಗ್ಯಾಸ್ ಸಿಲೆಂಡರ್ ಕೊಂಡುಕೊಳ್ಳಲು ಆಗದ ಪರಿಸ್ಥಿತಿ ಉಂಟಾಗಿದೆ ಆದರೆ ಸರಕಾರ ಬಡವರ ಕಷ್ಟವನ್ನು ಪರಿಹಾರ ಮಾಡಿಕೊಡಲು ಸರಕಾರ ಮುಂದಾಗಿದ್ದು ಸಿಲೆಂಡರ್ ಬಳಕೆದಾರರಿಗೆ ರಾಜ್ಯ ಸರ್ಕಾರ ಎರಡು ಸಾವಿರದ ಇಪ್ಪತ್ಮೂರರಲ್ಲಿ ಸಿಹಿ ಸುದ್ದಿ ನೀಡಲಿದೆ .

ಗ್ಯಾಸ್ ಸಿಲೆಂಡರ್ ಬೆಲೆಯನ್ನು ಇಳಿಕೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ ಇದರಿಂದಾಗಿ ಅನೇಕ ಜನರಿಗೆ ನೆರವಾಗುತ್ತದೆ ಅಷ್ಟೇ ಅಲ್ಲದೆ ಇಂದಿಗೂ ಸಹ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ಹೊಂದದೆ ಇರುವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಉಚಿತ ಗ್ಯಾಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಗ್ಯಾಸ್ ಸಿಲೆಂಡರ್ ಸೌಲಭ್ಯದ ಬಗ್ಗೆ ತಿಳಿದುಕೊಳ್ಳೋಣ.

LPG gas
LPG gas

ಕೇಂದ್ರ ಸರ್ಕಾರದಿಂದ LPG ಸಿಲಿಂಡರ್ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ ಪ್ರಸಕ್ತ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹಲವು ಹೊಸ ನಿಯಮ ಹಾಗೂ ಬದಲಾವಣೆ ಆಗುತ್ತದೆ ಇದಲ್ಲದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ವಿಧಾನಸಭೆ ಚುನಾವಣೆ ಸಹ ನಡೆಯಲಿದೆ ಹೀಗಾಗಿ ಚುನಾವಣೆಯನ್ನು ಗಮನಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರಕಾರವು ರಾಜ್ಯದ ಜನತೆಗೆ ಹಲವು ಘೋಷಣೆ ಮಾಡಲಿದೆ ಈ ಘೋಷಣೆಗಳಲ್ಲಿ LPG ಗ್ಯಾಸ್ ಸಹ ಒಂದಾಗಿದೆ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅಲ್ಲಿನ ಜನತೆಗೆ ಸರಕಾರ ಕೇವಲ ಐದು ನೂರು ರೂಪಾಯಿ ಗ್ಯಾಸ್ ಸಿಲೆಂಡರ್ ನೀಡುವುದಾಗಿ ಘೋಷಣೆ ಮಾಡಿದೆ.

ಅಲ್ಲಿನ ಜನತೆಯು ಕೇವಲ ಐದು ನೂರು ರೂಪಾಯಿಗೆ ಗ್ಯಾಸ್ ಸಿಲೆಂಡರ್ ಅನ್ನು ಪಡೆದುಕೊಳ್ಳಬಹುದು ಈ ರೀತಿಯ ಘೋಷಣೆಯನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ಘೋಷಣೆ ಮಾಡಲಿದೆ ರಾಜಸ್ಥಾನ ಸರಕಾರ ಘೋಷಣೆ ಮಾಡಿದಂತೆ ಕರ್ನಾಟಕ ರಾಜ್ಯ ಸರಕಾರವು ಸಹ ಐದು ನೂರು ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವ ಘೋಷಣೆ ಮಾಡಲಿದೆ ಇದರಿಂದ ಎಲ್ಲ ಜನ ಸಾಮಾನ್ಯರಿಗೆ ಅನುಕೂಲ ಆಗುತ್ತದೆ .

ಎರಡನೆಯ ಸಿಹಿ ಸುದ್ದಿ ಎಂದರೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನಾ ಟು ಪಾಯಿಂಟ್ ಒ ಯೋಜನೆಯಲ್ಲಿ ಇದುವರೆಗೂ ಯಾರೂ ಎಲ್ ಪಿಜಿ ಗ್ಯಾಸ್ ಸಂಪರ್ಕ ಪಡೆದುಕೊಂಡಿಲ್ಲದವರು ಬಡವರು ಹಿಂದುಳಿದ ಕುಟುಂಬದವರು ಬಿ ಪಿ ಎಲ್ ಪಡಿತರ ಚೀಟಿ ಹೊಂದಿರುವರು ಸೇರಿದಂತೆ ಪ್ರತಿ ಎಲ್ಲ ಹಿಂದುಳಿದ ವರ್ಗದವರು ಸುಲಭವಾಗಿ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಉಚಿತ ಗ್ಯಾಸ್ ಸಿಲೆಂಡರ್ ಸಂಪರ್ಕ ಪಡೆದುಕೊಳ್ಳಬಹುದು.

ಮೂರನೆಯ ಸಿಹಿ ಸುದ್ದಿ ಎಂದರೆ ಈಗಾಗಲೇ ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಸಬ್ಸಿಡಿ ಮೊತ್ತವೂ ಹಲವರ ಅಕೌಂಟ್ (account ) ಗೆ ಜಮಾವಣೆ ಆಗುತ್ತಿದ್ದು ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಎರಡು ಸಾವಿರದ ಇಪ್ಪತ್ನಾಲ್ಕರ ಲೋಕ ಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಲ್ಲ ಜನತೆಗೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ನ ಸಬ್ಸಿಡಿಯನ್ನು ಜಮಾವಣೆ ಮಾಡುತ್ತಿದೆ

ಊಟ ಮಾಡುವಾಗ ಹಸಿ ಈರುಳ್ಳಿ ತಿಂದ್ರೆ ಏನಾಗುತ್ತೆ? ಇವತ್ತೇ ಇದರ ಲಾಭ ತಿಳಿದುಕೊಳ್ಳಿ

ಇಂತಹ ಪರಿಸ್ಥಿತಿಯಲ್ಲಿ ಘೋಷಣೆಗಳು ದೊಡ್ಡ ರಿಯಾಯತಿಗಳು ಎಲ್ಲ ಜನತೆಗೆ ಸಿಗುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಅನೇಕ ಬಡವರಿಗೆ ಹಿಂದುಳಿದ ವರ್ಗಗಳಿಗೆ ಸರಕಾರ ಅನುಕೂಲಕರವಾದ ಯೋಜನೆ ಮಾಡುತ್ತದೆ ಹಾಗೆಯೇ ಹೊಸ ನಿಯಮಗಳಿಂದ ತುಂಬಾ ಜನರಿಗೆ ಸಹಾಯಕವಾಗುತ್ತದೆ.

Leave A Reply

Your email address will not be published.