ಏಲಕ್ಕಿ ಸೇವನೆಯಿಂದ ಪುರುಷರ ಅರೋಗ್ಯ ಹೇಗಿರತ್ತೆ ನೋಡಿ

0 101

ಏಲಕ್ಕಿ ಭಾರತ ದೇಶದಲ್ಲಿ ಬೆಳೆಯುವ ಒಂದು ಸಸ್ಯ. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದಾರ್ಥ ಏಲಕ್ಕಿಯನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ ಇದರಲ್ಲಿ ಅನೇಕ ಔಷಧಿ ಗುಣಗಳಿದ್ದು ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಾರೆ ವಾಣಿಜ್ಯ ಬೆಳೆಯಾಗಿ ಪ್ರಸಿದ್ಧಿ ಪಡೆದಿರುವ ಇದು ಮಸಾಲೆ ರಾಜ ಎಂದೇ ಖ್ಯಾತಿ ಪಡೆದಿದೆನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಜೀರ್ಣಶಕ್ತಿ ವೃದ್ಧಿಸಿ ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯ ಅಲ್ಲದೆ ತಲೆಗೂದಲಿನ ಆರೋಗ್ಯವೂ ಚೆನ್ನಾಗಿ

ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ. ನಾವು ಈ ಲೇಖನದ ಮೂಲಕ ಏಲಕ್ಕಿಯ ಉಪಯೋಗವನ್ನು ತಿಳಿದುಕೊಳ್ಳೋಣ.

ಭಾರತೀಯರು ಹಿಂದಿನಿಂದಲೂ ಆಯುರ್ವೇದ ದಲ್ಲಿ ಏಲಕ್ಕಿ ಬಳಸುತ್ತಿದ್ದರು ಏಲಕ್ಕಿ ಬಳಸುವುದರಿಂದ ಜೀರ್ಣಕ್ರಿಯೆ ಒತ್ತಡ ಮತ್ತು ಜ್ವರ ದಂತ ಆರೋಗ್ಯಕ್ಕೆ ಯಾವ ಅಡಿಗೆಯಾದರು ಸರಿ ಅದಕ್ಕೆ ಒಂದು ಚುರು ಏಲಕ್ಕಿಹಾಕಿದರೆ ಅದರ ಸುವಾಸನೆ ಅದ್ಬುತವಾಗಿ ಇರುತ್ತದೆ ಕೆಲವರು ಟಿ ಗೆ ಏಲಕ್ಕಿ ಹಾಕಿ ಕುಡಿಯುತ್ತಾರೆ ಇದರಿಂದ ಟಿ ಸುಗಂಧ ಮತ್ತು ರುಚಿ ಹೆಚ್ಚಾಗುತ್ತದೆ ಹಾಗೆಯೇ ಏಲಕ್ಕಿ ಸೇವಿಸುದರಿಂದ ಜೀರ್ಣ ಕ್ರಿಯೆಯನ್ನು ಸುಗಮವಾಗಿ ಮಾಡುತ್ತದೆ

ಗ್ಯಾಸ ಎಸಿಡಿಟಿ ಎದೆ ಉರಿ ಇವೆಲ್ಲ ಸಮಸ್ಯೆ ಹೋಗಲಾಡಿಸಲು ಏಲಕ್ಕಿ ಬಳಸಬೇಕು ಕುಡಿಯುವ ನೀರಿಗೆ ಏಲಕ್ಕಿ ಹಾಕಿ ಮಿಕ್ಸ್ ಮಾಡಿಕೊಂಡು ಕುಡಿದರೆ ಜೀರ್ಣ ಕ್ರಿಯೆ ಸುಗಮವಾಗುತ್ತದೆ ಹಾಗೆಯೇ ನಾಲ್ಕೈದು ಏಲಕ್ಕಿ ಸಣ್ಣ ತುಂಡು ಶುಂಠಿ ಮತ್ತು ಟಿ ಚಮಚದಷ್ಟು ಕೊತ್ತುಂಬರಿ ಒಂದೆರಡು ಲವಂಗವನ್ನು ಇವೆಲ್ಲ ಸೇರಿಸಿ ಪುಡಿ ಮಾಡಿಕೊಂಡು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇರಿಸಿ ಕುಡಿಯುವ ಮೂಲಕ ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ .

ಸಣ್ಣ ಏಲಕ್ಕಿಯು ಪ್ರಾಥಮಿಕ ಹಂತದ ಕಾನ್ಸರ್ ರೋಗಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಏಲಕ್ಕಿ ಯಲ್ಲಿ ಕ್ಯಾನ್ಸರ್ ವಿರುದ್ದ ಹೊರಡುವ ಅಂಶವಿರುತ್ತದೆ ಬೆಳಿಗ್ಗೆ ಹಾಲಿನಲ್ಲಿ ಅಥವಾ ನೀರು ಟಿ ಕುಡಿಯುವಾಗ ಏಲಕ್ಕಿ ಬಳಸಿ ಕುಡಿದರೆ ತುಂಬಾ ಉಪಯುಕ್ತವಾಗುತ್ತದೆ ಜ್ವರ ನೆಗಡಿ ಸಮಸ್ಯೆಯಿಂದ ದೂರ ಮಾಡುತ್ತದೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಣುವ ಕೆಮ್ಮು ಬೇನೆ ಕಫದ ಸಮಸ್ಯೆ ಇದ್ದರೆ ಏಲಕ್ಕಿ ಟಿ ಕುಡಿಯುದರಿಂದ ನಿರ್ಮೂಲನೆಯಾಗುತ್ತದೆ

ಕಿಡ್ನಿ ಮತ್ತು ಕರುಳಿನ ಕಲ್ಮಶಗಳನ್ನು ಹೊರ ಹಾಕಲು ಸಹಾಯಕವಾಗಿದೆ ಹಾಗೆಯೇ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ ಹಿಂದಿನ ಕಾಲದಿಂದಲೂ ಯಾಲಕ್ಕಿಯನ್ನು ಮೌತ್ ಪ್ರೆಸರ್ ಆಗಿ ಬಳಸಿಕೊಂಡು ಬರಲಾಗುತ್ತಿದೆ ಪ್ರತಿ ದಿನ ಊಟ ಆದಮೇಲೆ ಏಲಕ್ಕಿಯನ್ನು ಜಗಿಯುದರಿಂದ ಅಥವಾ ಏಲಕ್ಕಿ ಟಿ ಯನ್ನೂ ಕೂಡಿಯುದರಿಂದ ಬಾಯಿಯ ದುರ್ಗಂಧವನ್ನು ಹೋಗಲಾಡಿಸಬಹುದು ಸೂಕ್ಷ್ಮ ಜೀವಿ ವಿರೋಧವನ್ನು ವ್ಯಕ್ತ ಪಡಿಸುತ್ತದೆ ಶಿಲೀಂದ್ರ ಬ್ಯಾಕ್ಟೀರಿಯ ವೈರಸ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ .

ಅಧಿಕ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇಡುತ್ತದೆ ಏಲಕ್ಕಿಯಲ್ಲಿ ಮಧುಮೇಹ ಹೋಗಲಾಡಿಸುವ ಗುಣಗಳು ಇನ್ಸುಲಿನ್ ನನ್ನು ಚಯಾಪಚಯ ಗೊಳಿಸುವ ಅಂಶವನ್ನು ಏಲಕ್ಕಿ ಹೊಂದಿದೆ ಏಲಕ್ಕಿಯಲ್ಲಿರುವ ಅಂಶವು ಆರೋಗ್ಯಕರ ಗ್ಲೂಕೋಸ್ ಅನ್ನು ವೃದ್ದಿಸುತ್ತದೆ ಹಾಗೂ ಹಲ್ಲಿನ ಆರೋಗ್ಯಕ್ಕೆ ಉತ್ತಮವಾಗಿದೆ ಹೀಗಾಗಿ ಭಾರತ ಮತ್ತು ಚೀನಾದಲ್ಲಿ ಏಲಕ್ಕಿಯನ್ನು ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದಾರೆ ಏಲಕ್ಕಿ ಯಿಂದ ವಾಕರಿಕೆ ಮತ್ತು ವಾಂತಿಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಹೀಗಾಗಿ ಹಿಂದಿನಿಂದಲೂ ಬಳಸುತ್ತಿದ್ದರು

ಗರ್ಭದಾರಣೆ ಸಂದರ್ಭದಲ್ಲಿನ ವಾಂತಿ ಸಮಸ್ಯೆಯನ್ನು ಏಲಕ್ಕಿ ಸೇವನೆಯಿಂದ ನಿವಾರಿಸುತ್ತದೆ ಹಾಗೆಯೇ ಬಿಕ್ಕಳಿಕೆ ಯನ್ನು ಕಡಿಮೆ ಮಾಡುತ್ತದೆ ಶ್ವಾಸಕೋಶದಲ್ಲಿ ಅಂಗಾಂಶದ ಸೆಳೆತದಿಂದ ಬಿಕ್ಕಳಿಕೆ ಉಂಟಾಗುತ್ತದೆ ಇದರಿಂದ ನಗು ಬಿಕ್ಕಳಿಕೆ ಉಂಟಾಗುತ್ತದೆ ಏಲಕ್ಕಿ ಹಾಕಿದ ನೀರನ್ನು ಕುಡಿಯುದರಿಂದ ಈ ಸಮಸ್ಯೆಯಿಂದ ಹೋರಬರಬಹುದು .ಲೈಂ,ಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಯೇಲಕ್ಕಿಯನ್ನು ಹಾಲು ಮತ್ತು ಜೇನು ತುಪ್ಪದೊಂದಿಗೆ ಕುದಿಯುದರಿಂದ ಲೈಂಗಿಕ ಜೀವನ ಸುಧಾರಿಸುತ್ತದೆ ಪುರುಷಾಂಗದಲ್ಲಿ ಶಕ್ತಿ ಹೆಚ್ಚಿಸುತ್ತದೆ ಎಸಿಡಿಟಿ ಸಮಸ್ಯೆಗೆ ಉತ್ತಮ ಪರಿಹಾರ ಏಲಕ್ಕಿ ಹಾಗೆಯೇ ಈ ಏಲಕ್ಕಿ ಬಹು ಉಪಯೋಗಿ ಸಾಂಬಾರುಪದಾರ್ಥವಾಗಿದೆ.

Leave A Reply

Your email address will not be published.