Duplex House: ಡ್ಯುಪ್ಲೆಕ್ಸ್ ಮನೆ ಮಾರಾಟಕ್ಕಿದೆ, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

0 31

Duplex House for Sell: ಆತ್ಮೀಯ ಓದುಗರೇ ಮೀಡಿಯಾ ಸೈಟ್ (Media site) ಬನಶಂಕರಿ 6ನೇ ಸ್ಟೇಟ್ ನಾಲ್ಕನೇ ಬ್ಲಾಕ್ ನಲ್ಲಿ ಇರುವ ಪ್ರಾಪರ್ಟಿಯಲ್ಲಿ ಒಂದು ಸುಂದರ ಮನೆ ಇದ್ದು ಈ ಮನೆಯನ್ನು ಮಾರಾಟ ಮಾಡಲಾಗುವುದು ಆಸಕ್ತರು ಇದನ್ನು ಖರೀದಿಸಬಹುದು.

ಇಲ್ಲಿ ಕಾರ್ ಪಾರ್ಕಿಂಗ್ಗೆ (car parking) ಶೆಡ್ ನಾವು ವ್ಯವಸ್ಥೆ ಇರುತ್ತದೆ ಸುಲಭವಾಗಿ (Sliding door to house) ಮನೆಗೆ ಸ್ಲೈಡಿಂಗ್ ಡೋರ್ ಅನ್ನು ಅಳವಡಿಸಲಾಗಿದೆ ಕೆಳಗಡೆ ಫ್ಲೋರ್ ನಲ್ಲಿ ಒಂದು ರೂಮ್ ಕೂಡ ಇದೆ ಅದು ಬಾಡಿಗೆಗೋಸ್ಕರ ಮಾಡಿದ್ದಾಗಿದೆ ಇದನ್ನು 9000ಕ್ಕೆ ಬಾಡಿಗೆಗೆ ಕೊಡಲಾಗುವುದು ಬೇಕಾದವರು ಇದನ್ನು ಕಚೇರಿಯಾಗಿಯೂ ಕೂಡ ಮಾಡಿಕೊಳ್ಳಬಹುದು. ಹಾಗೆ ಈ ಮನೆಗೆ ಬೋರ್ ವೆಲ್ ಕೂಡ ಅಳವಡಿಸಲಾಗಿದ್ದು ಅದರಲ್ಲಿ ಎರಡು ಇಂಚು ನೀರು ಬರುತ್ತದೆ.

ಮನೆಗೆ ದೊಡ್ಡದಾದ ಹಾಲ್ ಇದ್ದು ಅಕ್ವೇರಿಯಂ ಟಿವಿ ಮತ್ತು ಅಲಂಕಾರಿಕ ವಸ್ತುಗಳನ್ನು ಇಡಲು ಸುಂದರವಾದ ಜಾಗವನ್ನು ಇದು ಹೊಂದಿದೆ ಒಂದು ಪೂಜೆಯ ರೂಮ್ ಹಾಗೆ ದೊಡ್ಡದಾದ ಡೈನಿಂಗ್ ಹಾಲ್ ಮತ್ತು ಬಾತ್ ರೂಮ್ಗಳು ಇವೆ

ಇನ್ನು ಮೂರನೇ ಮಹಡಿಯಲ್ಲೂ ಸಹ ಇದೇ ರೀತಿಯ ವ್ಯವಸ್ಥೆ ಮಾಡಲಾಗಿದೆ ಹಾಗೆ ಮೂರನೇ ಮಳಿಗೆಯಲ್ಲಿ ಬಾಲ್ಕನಿ ಇದ್ದು ವಾತಾವರಣವನ್ನು ವೀಕ್ಷಿಸಲು ಉತ್ತಮವಾದ ಜಾಗವಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.