ಬಿಸಿ ಹಾಲಿನಲ್ಲಿ ಜೇನುತುಪ್ಪವನ್ನು ಬೆರಸಿ ಕುಡಿಯೋದ್ರಿಂದ ಪುರುಷರಲ್ಲಿ ಏನ್ ಆಗುತ್ತೆ ಗೊತ್ತೇ

0 7

ಬಿಸಿ ಹಾಲು ಮತ್ತು ಜೇನು ತುಪ್ಪವನ್ನು ಸೇವಿಸುವುದರಿಂದ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆಯನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಅನ್ನೋದರ ಬಗ್ಗೆ ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೋಣ. ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಹಾಲು ಹಾಗೂ ಜೇನುತುಪ್ಪ ಸಹಾಯ ಮಾಡುತ್ತದೆ. ಒಂದು ವರದಿಯ ಅನುಸಾರ 18 ರಿಂದ 50 ವರ್ಷದ ಒಳಗಿನ ಪುರುಷ ಹತ್ತು ಪರ್ಸೆಂಟ್ ಗಿಂತ ಕಡಿಮೆ ವೀ-ರ್ಯಗಳ ಕೊರತೆಯನ್ನು ಅನುಭವಿಸುತ್ತಾ ಇದ್ದರೆ ಹತ್ತು ಪರ್ಸೆಂಟ್ ಕಡಿಮೆ ವೀ-ರ್ಯ ಗಳನ್ನು ಹೊಂದಿದ್ದರೆ ಆಯುರ್ವೇದದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಪರಿಹಾರಗಳಿವೆ. ಇದರಲ್ಲಿ ಹಾಲು ಎಲ್ಲರಿಗೂ ಎಲ್ಲ ಕಡೆಯೂ ಸುಲಭವಾಗಿ ದೊರೆಯುತ್ತದೆ. ನಿಯಮಿತ ರೂಪದಲ್ಲಿ ಹಾಲಿನ ಜೊತೆ ಜೇನುತುಪ್ಪ ವನ್ನು ಬೆರೆಸಿ ಕುಡಿಯುವುದರಿಂದ ವೀರ್ಯಗಳ ಸಂಖ್ಯೆ ಹೆಚ್ಚಾಗುತ್ತದೆ.

ಆಯುರ್ವೇದದಲ್ಲಿ ನಪುಂಸಕತೆ ಮತ್ತು ಬಂಜೆ, ತನಕ್ಕೆ ಜೇನುತುಪ್ಪವನ್ನು ಔಷಧಿ ರೀತಿಯಲ್ಲಿ ಬಳಸುವ ಸಲಹೆಯನ್ನೂ ಕೊಡುತ್ತಾರೆ. ಉಗುರು ಬೆಚ್ಚಗಿನ ಹಾಲು ಜೇನು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಫರ್ಟಿಲಿಟಿ ಲೆವೆಲ್ ಜೀರೋ ಇಂದ 60 ಮಿಲಿಯನ್ ಸ್ಪರ್ಮ್ ಕೌಂಟ್ ತನಕ ಹೆಚ್ಚುತ್ತದೆ. ಹಾಲು ಒಂದು ಹರ್ಬಲ್ ಉಪಚಾರ ವಾಗಿದ್ದು ಇದು ಸ್ಪರ್ಮ್ ಕೌಂಟ್ ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಶುದ್ಧವಾದ ಮತ್ತು ಬಿಸಿ ಮಾಡದೇ ಇರುವ ಜೇನುತುಪ್ಪ ಲೈಂ-ಗಿಕ ಪ್ರಚೋದನೆಯನ್ನೂ ಹೆಚ್ಚಿಸುತ್ತದೆ. ಏಕೆಂದರೆ ಇದರಲ್ಲಿ ಅನೇಕ ಪದಾರ್ಥಗಳು ಮತ್ತು ಜಿಂಕ್ ಕೂಡ ಇದೆ.

ರಾತ್ರಿ ಮಲಗುವಾಗ ಜೇನುತುಪ್ಪ ಮತ್ತು ರುಬ್ಬಿದ ಬೆಳ್ಳುಳ್ಳಿಯನ್ನು ಸೇರಿಸಿ ಸೇವಿಸಬೇಕು ಯಾಕೆಂದರೆ ಇದು ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಇವು ಹೊಟ್ಟೇ ಸಮಸ್ಯೆ, ಕಫ, ಗಂಟಲು ನೋವು, ಹಲ್ಲು ನೋವು ಸಮಸ್ಯೆ, ಕೊಲೆಸ್ಟ್ರಾಲ್, ಬಂಜೆತನ , ಕೂದಲು ಉದುರುವುದು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಯಾರಾದರೂ ಕಡಿಮೆ ಸ್ಪರ್ಮ್ ಸಮಸ್ಯೆ ಎದುರಿಸುತ್ತಾ ಇದ್ದರೆ ಮೊದಲ್ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಇದರಿಂದ ಈ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು. ಸ್ಪರ್ಮ್ ಕೌಂಟ್ ಕಡಿಮೆಯಾಗಲು ಕಾರಣ ಏನು ಅಂದರೆ ಮೊದಲಿಗೆ ಶಾರೀರಿಕ ಮತ್ತು ಮಾನಸಿಕ ಒತ್ತಡ, ಸರಿಯಾಗಿ ನಿದ್ರೆ ಆಗದೆ ಇರುವುದು, ಅಧಿಕವಾಗಿ ಧೂಮಪಾನ ಮತ್ತು ಮದ್ಯಪಾನ ಸೇವನೆ, ಬೊಜ್ಜು, ಕ್ಯಾನ್ಸರ್, ಹಾರ್ಮೋನ್ ಗಳ ಸಮಸ್ಯೆ , ಜಿಂಕ್ ನ ಕೊರತೆ , ಸ್ಟಿರಾಯ್ಡ್ ಅಂತಹ ಮಾತ್ರೆಗಳ ಸೇವನೆ ಈ ಎಲ್ಲ ಕಾರಣಗಳಿಂದ ಸ್ಪರ್ಮ್ ಕೌಂಟ್ ಕಡಿಮೆ ಆಗುತ್ತದೆ.

Leave A Reply

Your email address will not be published.