ಕರ್ನಾಟಕದಲ್ಲಿ ಡ್ರಾಗನ್ ಫ್ರೂಟ್ ಬೆಳೆದು 25 ಲಕ್ಷ ಗಳಿಕೆ ಕಂಡ ಯುವ ರೈತ

0 2

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಯಲ್ಲಿ ತುಂಬಾ ವಿಧ ವಿಧವಾದ ಹಣ್ಣುಗಳು ಬರುತ್ತಿವೆ ಅದರಲ್ಲಿ ಡ್ರ್ಯಾ ಗನ್ ಫ್ರೂಟ್ಸ್ ಕೂಡ ಒಂದಾಗಿದೆ ಇವತ್ತು ನಾವು ಈ ಡ್ರ್ಯಾ ಗನ್ ಫ್ರೂಟ್ಸ್ ನ್ನ ಹೇಗೆ ಬೇಳೆಯುತ್ತಾರೆ ಮತ್ತು ಅದರ ಉಪಯೋಗಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

ಡ್ರ್ಯಾ ಗನ್ ಫ್ರೂಟ್ಸ್ ಇದಕ್ಕೆ ದೇಶ ವಿದೇಶಗಳಲ್ಲಿ ತುಂಬಾ ಬೇಡಿಕೆ ಇದೆ ಭಾರತದಲ್ಲಿ ಮೊದಲು ಗುಜರಾತ್ನಲ್ಲಿ ಬೆಳೆಯುತ್ತಿದ್ದರು ಈಗ ಕರ್ನಾಟಕದಲ್ಲಿಯೂ ಬೆಳೆಯುತ್ತಿದ್ದಾರೆ. ಮೂಲತಃ ಈ ಹಣ್ಣು ಯಾವ ದೇಶದ್ದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಆದರೆ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಈ ಹಣ್ಣುಗಳಲ್ಲಿ ಸುಮಾರು ನೂರರಿಂದ ನೂರಿಪ್ಪತ್ತು ವಿಧಗಳಿವೆ. ಈ ಹಣ್ಣುಗಳು ಒಂದು ಎಕರೆಗೆ ಸುಮಾರು ಹತ್ತರಿಂದ ಹನ್ನೆರಡು ಟನ್ ಬೆಳೆಯುತ್ತದೆ. ಇದರ ಗಿಡಗಳನ್ನು ನೆಟ್ಟು ಒಂದು ವರ್ಷದ ಮೂರು ತಿಂಗಳ ನಂತರ ಇದು ಫಲ ನೀಡುತ್ತದೆ.

ಒಂದು ಸಾರಿ ಈ ಗಿಡವನ್ನು ನೀವು ನಾಟಿ ಮಾಡಿದರೆ ಇಪ್ಪತ್ತರಿಂದ ಇಪ್ಪತ್ತೈದು ವರ್ಷ ಉಳಿಯುತ್ತದೆ. ಇದರ ಗಿಡಗಳು ವರ್ಷದಲ್ಲಿ ಆರು ತಿಂಗಳು ಕಾಲಿ ಇದ್ದು ಇನ್ನಾರು ತಿಂಗಳು ಬೇಳೆ ಬರುತ್ತವೆ. ಈ ಗಿಡವನ್ನು ಬೆಳೆಯುವವರು ನಾಲ್ಕು ತಿಂಗಳುಗಳ ಕಾಲ ಚೆನ್ನಾಗಿ ಉಳುಮೆ ಮಾಡಬೇಕು ಅದು ಒಣಗಿದ ನಂತರ ಗಿಡದ ಆಧರಕ್ಕಾಗಿ ಕೊಲಿನ ತರಹದ ಕಲ್ಲುಗಳನ್ನು ಹೂತು ನಂತರ ಕೆಂಪು ಮಣ್ಣನ್ನು ಹರವಿ ಡಿಸೆಂಬರ್ ಜನವರಿ ತಿಂಗಳಲ್ಲಿ ಗಿಡಗಳನ್ನು ನಾಟಿ ಮಾಡುತ್ತಾರೆ ಒಂದು ಕೊಲಿನ ಸುತ್ತ ನಾಲ್ಕು ಗಿಡಗಳನ್ನು ನೀಡುತ್ತಾರೆ. ಇವು ಒಂದು ವರ್ಷದ ಮೂರು ತಿಂಗಳ ನಂತರ ಫಲ ಕೊಡುತ್ತದೆ ವರ್ಷಕ್ಕೆ ಒಂದು ಬಾರಿ ಡಿ ಎ ಪಿ ಗೊಬ್ಬರವನ್ನು ಕೊಡಬೇಕು ಇದಕ್ಕೆ ಸಾವಯವವನ್ನು ಉಪಯೋಗಿಸುವುದು ಉತ್ತಮ. ವಿಡಿಯೋ ಕ್ರೆಡಿಟ್ for Eye Views

ಇನ್ನು ಈ ಬೆಳೆಗೆ ನೀರು ಎಷ್ಟು ಬೇಕು ಎಂಬುದನ್ನು ನೋಡುವುದಾದರೆ ಬೇಸಿಗೆಯಲ್ಲಿ ವಾರಕ್ಕೊಂದು ಬಾರಿ ನೀರನ್ನು ಬಿಡಬೇಕು ಇಳಿಜಾರು ಪ್ರದೇಶಗಳಲ್ಲಿ ಈ ಗಿಡಗಳನ್ನು ನೆಡಬೇಕು ಏಕೆಂದರೆ ಇದರ ಬುಡದಲ್ಲಿ ನೀರು ನಿಂತರೆ ಗಿಡಗಳಿಗೆ ರೋಗ ಬರುತ್ತದೆ ನೀರು ಕಡಿಮೆ ಇದ್ದರೆ ಒಳ್ಳೆಯದು ಮಳೆ ನೀರು ಅದರ ಬುಡದಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಹದಿನೈದು ದಿನಗಳಿಗೊಮ್ಮೆ ಅದರ ಬುಡದಲ್ಲಿ ಇರುವ ಕಳೆಗಳನ್ನೂ ತೆಗೆಯಬೇಕು.ಕರ್ನಾಟಕದ ವಾತಾವರಣದಲ್ಲಿ ಈ ಹಣ್ಣನ್ನು ಬೆಳೆಯುವುದಕ್ಕೆ ಅನುಕೂಲವಾಗುತ್ತದೆ ಒಳ್ಳೆಯ ಇಳುವರಿ ಸಿಗುತ್ತದೆ

ಇತ್ತೀಚೆಗೆ ರಾಯಚೂರು ಗುಲ್ಬರ್ಗ ಧಾರವಾಡ ಮುಂತಾದ ಕಡೆಗಳಲ್ಲಿ ಉತ್ತಮವಾಗಿ ಇದರ ಫಸಲನ್ನು ಪಡೆಯುತ್ತಿದ್ದಾರೆ. ಈ ಬೆಳೆಯ ಮಧ್ಯೆ ಬೇರೆ ಬೇರೆ ರೀತಿಯ ಬೆಳೆಗಳನ್ನು ಬೆಳೆಯಬಹುದಾಗಿದೆ ಡ್ರ್ಯಾ ಗನ್ ಫ್ರೂಟ್ಸ್ ಬಿಸಿಲಿರುವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಇದಕ್ಕೆ ತಂಪು ಬೇಕೆಂದೇನಿಲ್ಲ ಒಂದು ಗಿಡವನ್ನು ಬೆಳೆಸಲು ಐದುನೂರರಿಂದ ಆರುನೂರು ರೂಪಾಯಿ ಖರ್ಚು ಬರುತ್ತದೆ ಮೊದಲ ವರ್ಷದಲ್ಲಿ ನಾವು ಅದಕ್ಕೆ ಮಾಡಿರುವ ಖರ್ಚು ನಮಗೆ ತಿರುಗಿಬರುವುದಿಲ್ಲ ಆದರೆ ಎರಡನೇ ಬೆಳೆಯ ನಂತರ ತುಂಬಾ ಲಾಭ ಪಡೆಯಬಹುದು. ಒಂದು ಕೊಲಿನ ಸುತ್ತ ಇರುವ ನಾಲ್ಕು ಗಿಡಗಳನ್ನು ಸೇರಿ ಒಂದು ಬಾರಿ ಸುಮಾರು ಐವತ್ತು ಕೆಜಿ ಹಣ್ಣು ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಬಿಳಿಡ್ರ್ಯಾ ಗನ್ ಫ್ರೂಟ್ಸ್ ಗೆ ಒಂದಕ್ಕೆ ಸಾಮಾನ್ಯವಾಗಿ ನೂರಾಮುವತ್ತು ಮತ್ತು ಗುಲಾಬಿ ಬಣ್ಣದಡ್ರ್ಯಾ ಗನ್ ಫ್ರೂಟ್ಸ್ ಗೆ ಒಂದಕ್ಕೆ ನೂರೈವತ್ತು ರೂಪಾಯಿ ಇರುತ್ತದೆ.

ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ತುಂಬಾ ಉಪಯುಕ್ತವಾಗಿದೆ ಈ ಡ್ರ್ಯಾ ಗನ್ ಫ್ರೂಟ್ಸ ನಲ್ಲಿ ವಿಟಮಿನ್ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ ಶುಗರ್ ಬಿಪಿ ಕ್ಯಾನ್ಸರ್ ನಂತಹ ಸುಮಾರು ಮೂವತ್ತೈದು ರೋಗಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಇದರಲ್ಲಿ ಹೆಚ್ಚಿನ ಪೈಬರ್ ಅಂಶವಿರುವುದರಿಂದ ದೇಹದ ಕೆಟ್ಟ ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಡ್ರ್ಯಾ ಗನ್ ಫ್ರೂಟ್ಸ್ ಗೆ ದೇಶ ವಿದೇಶಗಳ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ ಮತ್ತು ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿ ಆಗಿದೆ ಈ ಹಣ್ಣಿಗೆ ಬಾರಿ ಬೇಡಿಕೆ ಇರುವುದರಿಂದ ಇದನ್ನು ಬೆಳೆಯುವುದರಿಂದ ಒಳ್ಳೆಯ ಲಾಭವನ್ನು ಪಡೆಯಬಹುದು. ಕರ್ನಾಟಕದಲ್ಲಿಡ್ರ್ಯಾಗನ್ ಫ್ರೂಟ್ ಬೆಳೆದುಬರೋಬರಿ25ಲಕ್ಷಗಳಿಕೆ 7625030888

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.