Ultimate magazine theme for WordPress.

ನಿಮ್ಮ ಮನೆ ಹಾಗೂ ಜಮೀನಿನ EC ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ

0 21

ಕೆಲವೊಮ್ಮೆ ಸರ್ಕಾರಿ ಕೆಲಸದ ಬಗ್ಗೆ ತತ್ಕಾರ ಮೂಡುತ್ತದೆ ಆದರೆ ನಾವು ಈ ಲೇಖನದ ಮೂಲಕ ಸರಳವಾಗಿ ಹೇಗೆ ಇ ಸಿ ಯನ್ನ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲು ಕಾವೇರಿ ಆನ್ಲೈನ್ ಸರ್ವಿಸ್ ವೆಬ್ ಸೈಟ್ ಗೆ ಕ್ಲಿಕ್ ಮಾಡಿದಾಗ ಲೆಫ್ಟ್ ಸೈಡ್ ನಲ್ಲಿ ಸರ್ವೀಸ್ ಸ್ ಎಂಬ ಆಪ್ಷನ್ ಕಾಣಿಸುತ್ತೆ ಅದರಲ್ಲಿ ಆನ್ಲೈನ್ಇ ಸಿ ಎಂದು ಈ ಎಡ್ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಇ ಸಿಯು ಯಾವ ಡೇಟ್ ಇಂದ ಯಾವ ಡೆಟ್ ಗೆ ಬೇಕು ಎಂಬುದನ್ನುಟೈಪ್ ಮಾಡಿ ಹಾಗೂ ಜಿಲ್ಲೆ ಯಾವುದು ಅದನ್ನು ಟೈಪ್ ಮಾಡಬೇಕುನಂತರ ವಿಲೇಜ್ ಯಾವುದು ಅದನ್ನು ಸರಿಯಾಗಿ ಟೈಪ ಮಾಡಬೇಕು.

ವಿಲೇಜ್ ನೇಮ್ ಅನ್ನು ಟೈಪ್ ಮಾಡಿದ ನಂತರ ಹೋಬಳಿ ಬರುತ್ತದೆಹಾಗೂ ನಂತರ ಪ್ರಾಪರ್ಟಿ ನಂಬರ್ ಟೈಪ್ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ಖಾತಾ ನಂಬರ್ ಹೌಸ್ ನಂಬರ್ ವಾರ್ಡ್ ಸಂಖ್ಯೆ ಹೀಗೆ ಹಲವಾರು ಆಪ್ಷನ್ ಗಳು ಇರುತ್ತದೆ ನಿಮ್ಮ ಆಸ್ತಿ ಯಾವುದಕ್ಕೆ ಬರುತ್ತದೆಯೋ ಅದಕ್ಕೆ ಕ್ಲಿಕ್ ಮಾಡಿ ಸರ್ವೆ ನಂಬರ್ ಅನ್ನು ಟೈಪ್ ಮಾಡಬೇಕು ನಂತರ ಎಡ್ ಪ್ರಾಪರ್ಟಿ ಎಂಬ ಆಪ್ಷನ್ ಇರುತ್ತದೆ ಅಲ್ಲಿ ಪ್ರಾಪರ್ಟಿ ಟೈಪ್ ಅಂತ ಇರುತ್ತದೆ ಅಲ್ಲಿ ಅಗ್ರಿಕಲ್ಚರ್ ಲಾಂಡ್ ಹಾಗೂ ನೋನ್ ಅಗ್ರಿಕಲ್ಚರ ಲಾಂಡ್ ಅಂತ ಇರುತ್ತದೆ ಅಲ್ಲಿ ನಿಮ್ಮ ಜಮೀನು ಯಾವುದು ಅಂತ ಟೈಪ್ ಮಾಡಬೇಕುಹಾಗೂ ನಿಮ್ಮ ಜಮೀನಿನ ನಾಲ್ಕು ದಿಕ್ಕುಗಳಲ್ಲಿ ಏನೇನಿದೆ ಎಂಬುದನ್ನು ಟೈಪ್ ಮಾಡಬೇಕು

ನಂತರದಲ್ಲಿ ಯೂನಿಟ್ ಆಫ್ ಮೇಸರ್ ಎಂಬ ಆಪ್ಷನ್ ಇರುತ್ತದೆ. ಅಲ್ಲಿ ನಿಮ್ಮ ಜಮೀನು ಗುಂಟೆಯಲ್ಲಿದ್ದರೆ ಗುಂಟೆ ಹಾಗೂ ಎಕರೆ ಗಳಿದ್ದರೆ ಎಕರೆ ಎಂದು ನಮೂದಿಸಬೇಕು ಹಾಗೆ ನಿಮಗೆ ಅದರ ಕೆಳಕೆ ಮೂರನೇ ಆಪ್ಷನ್ ಕಾಣಿಸುತ್ತೆ ಅಲ್ಲಿ ಕ್ಲಿಕ್ ಮಾಡಿ ಸರ್ಚನ್ನು ಪ್ರೆಸ್ ಮಾಡಿದಾಗ ನಿಮ್ಮ ಜಮೀನಿನ ಇಸಿ ಕಾಣಿಸುತ್ತದೆ ಅಲ್ಲಿ ನಿಮ್ಮ ಜಮೀನಿನ ವಿವರ ಹಾಗೂ ವಿಲೇಜ್ ಮತ್ತು ಹೋಬಳಿ ಹಾಗೂ ಎಷ್ಟು ಜಮೀನಿದೆ ಎಂಬುದನ್ನು ತಿಳಿಸುತ್ತದೆ ಹಾಗೂ ವರ್ಜಿನಲ್ ಈ ಸಿ ಬೇಕಾದಾಗ ದ ಎಬೋ ರಿಸಲ್ಟ್ ಎಂಬ ಬಾಕ್ಸ್ ಕಾಣಿಸುತ್ತದೆ ಅದರಲ್ಲಿ ಕ್ಲಿಕ್ ಮಾಡಿ ಪ್ರೋಸಿಡ್ ಎಂಬ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಇ ಸಿ ಗೆ ಅಪ್ಲಾಯ್ ಮಾಡಿದವರು ಯಾರು ಪ್ರಾಪರ್ಟಿ ಇರುವ ಸ್ಥಳ ಇ ಸಿ ಯಾವ ಡೇಟ್ ಇಂದ ಯಾವ ಡೇಟ್ ಗೆ ಅಂತ ಇರುತ್ತದೆ ಹಾಗೂ ಟೋಟಲ್ ಪೇ ಟು ಆಮ್ಮೌಂಟ್ ಅಂತ ಇರುತ್ತದೆ ಹಾಗೂ ಈ ಸಿ ಬೇಕು ಅಂದರೆ ತೊಂಬತ್ತು ರೂಪಾಯಿ ಯಾನ್ನು ಪೇ ಮಾಡಬೇಕಾಗುತ್ತದೆ

ಹಾಗೂ ಸೆಂಡ್ ಫಾರ್ ಸೈನ್ ಅಂತ ಇರುತ್ತದೆ ಅದಕಿಂತ ಮೊದಲು ಕ್ಲಿಕ್ ಫಾರ್ ಪೇಮೆಂಟ್ ಅಂತ ಇರುತ್ತಡೆ ಅದಕ್ಕೆ ಕ್ಲಿಕ್ ಮಾಡಿದಾಗ ಸರ್ಚ್ ಮಾಡಿಕಾಗಿ ೮೦ರೂಪಾಯಿ ಹಾಗೂ ಅಗ್ರೀ ಮೇಲೆ ಕ್ಲಿಕ್ ಮಾಡಿ ಪ್ಪ್ರೋಸಿಡ್ ಅಂತ ಕ್ಲಿಕ್ ಮಾಡಿದಾಗಪೇಮೆಂಟ್ ಆಪ್ಷನ್ ಓಪನ್ ಆಗುತ್ತದೆ ನಂತರ ಪ್ರೊಸೀಜರ್ ಟುಪೇ ಮೇಲೆ ಕ್ಲಿಕ್ ಮಾಡಿದಾಗ ಪೇಮೆಂಟ್ ಮಾಡುವರ ಹೆಸರನ್ನು ತೋರಿಸುತ್ತದೆ ಮತ್ತು ಮೇಕ್ ಎ ಪೇಮೆಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಓಕ್ ಅಂತ ಕ್ಲಿಕ್ ಮಾಡಬೇಕು ಹಾಗೆಯೇ ಮೇಕ್ ಪೇಮೆಂಟ್ ಅಂತ ಕ್ಲಿಕ್ ಮಾಡಿದಾಗ ನೀವು ಹಣ ವರ್ಗಾಣೆಯ ವಿಧಾನವನ್ನು ತಿಳಿಸುತ್ತದೆ ಅದೇನೆಂದರೆ ಡೆಬಿಟ್ ಕಾರ್ಡ್ ಕ್ಯಾಶ್ ಹೀಗೆ ಹಲವಾರು ಆಪ್ಷನ್ ಇರುತ್ತದೆ ಎಸ್ ಬಿಐ ಬ್ಯಾಂಕ್ ಹೆಸರನ್ನು ಟೈಪ್ ಮಾಡಿ ಕ್ಯಾಪ್ಚರ್ ಕೊಡ್ ಅನ್ನು ಕೇಳುತ್ತದೆ ಮತ್ತು ಸಬ್ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಫೋನ್ ಪೇ ಮಾಡಲು ಮೊಬೈಲ್ ನಂಬರ್ ಮತ್ತು ಪೇ ಅನ್ನು ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಮತ್ತು ಪೇಜ್ ಇಂದ ಎಕ್ಸಿಟ್ ಆಗಬೇಕು.

ಮತ್ತೆ ಕಾವೇರಿ ವೆಬ್ ಸೈಟ್ ಓಪನ್ ಮಾಡಿದಾಗ ಸೇವೆಡ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಆನ್ಲೈನ್ ಇ ಸಿ ಅಪ್ಲ್ಲಿಕೇಷನ್ ಅಂತ ಕ್ಲಿಕ್ ಮಾಡಿದಾಗ ಅಪ್ಲಿಕೇಶನ್ ಸ್ಟೇಟಸ್ ಬರುತ್ತದೆ ಹಾಗೂ ಅಮ್ಮೌಂಟ್ ಕೂಡ ಪೇ ಆಗಿರುತ್ತದೆ ನಂತರ ಸೆಂಡ್ ಫಾರ್ ಇ ಸೈನ್ ಮೇಲೆ ಕ್ಲಿಕ್ ಮಾಡಿದಾಗ ಅದರ ನಂಬರ್ ಅನ್ನು ನಮೂದಿಸಬೇಕು ಹಾಗೂ ಗೇಟ್ ಒ ಟಿ ಪಿ ಮೇಲೆ ಕ್ಲಿಕ್ ಮಾಡಬೇಕು ಆಧಾರ್ ಕಾರ್ಡ್ ಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಒ ಟಿ ಪಿಬರುತ್ತದೆ ಹಾಗೂ ಒ ಟಿ ಪಿ ಯನ್ನು ಹಾಕಿ ಸಬ್ಮಿಟ್ ಅಂತ ಕ್ಲಿಕ್ ಮಾಡಬೇಕು ನಂತರ ಓಕೆ ಅಂತ ಬರುತ್ತದೆ ಓಕೆ ಅಂತ ಕ್ಲಿಕ್ ಮಾಡಬೇಕು ಆಗ ಸಕಾಲ ನಂಬರ್ ಬರುತ್ತದೆ ಆಗ ನಿಮ್ಮ ಅಪ್ಲಿಕೇಶನ್ ಯಶಸ್ವಿ ಯಾಗುತ್ತದೆ ಹೀಗೆ ಸರಳವಾಗಿ ಇ ಸಿ ಯನ್ನು ಪಡೆಯಲು ಸಹಾಯಕಾರಿಯಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.