ಚಕ್ ಬೌನ್ಸ್ ಆದ್ರೆ ಏನಾಗುತ್ತೆ ಇಲ್ಲಿದೆ ಕಾನೂನು ಸಲಹೆ

0 1

ಇಂದಿನ ನಿತ್ಯದ ವ್ಯವಹಾರದಲ್ಲಿ ಚೆಕ್ಕನ್ನು ಬಳಸುವುದು ಸರ್ವೇಸಾಮಾನ್ಯವಾಗಿದೆ. ಚೆಕ್ ನ ಮೂಲಕ ವ್ಯವಹಾರವೂ ಒಂದು ಸುರಕ್ಷಿತ ವ್ಯವಹಾರವಾಗಿದೆ. ಇದರ ವ್ಯವಹಾರವೆಂದರೆ ಯಾರು ಚೆಕ್ಕನ್ನು ನೀಡುತ್ತಾರೊ ಅದರಲ್ಲಿರುವ ಹಣದ ರಕಂ ಅನ್ನು ಕಲೆಕ್ಷನ್ ಗೆ ಹಾಕಿದ ವ್ಯಕ್ತಿಗೆ ಅಕೌಂಟ್ಗೆ ಜಮಾ ನೀಡಬೇಕಾಗುತ್ತದೆ. ಆದರೆ ಇದರಲ್ಲಿ ಹಲವಾರು ಸಮಸ್ಯೆಗಳು ಕೂಡ ಎದುರಾಗುತ್ತವೆ. ಬ್ಯಾಂಕ್ನಲ್ಲಿ ಹಣವಿಲ್ಲದೆ ಚೆಕ್ಕನ್ನು ನೀಡಿದಾಗ ಅದನ್ನು ಕಲೆಕ್ಷನ್ ಗೆ ಕೊಟ್ಟರೆ ಅದು ಬೌನ್ಸ್ ಆಗುತ್ತದೆ. ಹೀಗೆ ಆದರೆ ಅನೇಕ ಕಾನೂನು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯಾರು ಚಿಕ್ಕನು ಪಡೆದಿರುತ್ತಾರೆ ಅವರು ಹಣವನ್ನು ಪಡೆಯಲು ಬ್ಯಾಂಕ್ ಗೆ ಹೋದಾಗ ಅವರು ಚೆಕ್ ನೀಡಿದವರ ಬ್ಯಾಂಕಿನ ಖಾತೆಯ ವಿವರವನ್ನು ನೋಡಿ ಹಣ ಕೊಡಲು ನಿರಾಕರಿಸಿದಾಗ ಸಮಸ್ಯೆ ಉಂಟಾಗುತ್ತದೆ. ಅವರ ಖಾತೆ ಇದೆ ಹಣ ಇಲ್ಲದೆ ಚಕ್ ನ ಹಣವನ್ನು ನೀಡದಿದ್ದಾಗ ಬ್ಯಾಂಕಿನವರು ಅಲ್ಲಿ ಒಂದು ಚಕ್ಕನ ರಿಟರ್ನ್ ಮಿಮೋ ಎಂದು ಒಂದು ಲೆಟರನ್ನು ನೀಡುತ್ತಾರೆ. ಅದನ್ನು ಪಡೆದುಕೊಳ್ಳಬೇಕು. ಬ್ಯಾಂಕು ಚೆಕ್ ರಿಟರ್ನ್ ಮಿಮೋ ನೀಡಿದಾಗ ಅದರಲ್ಲಿ ಯಾವ ಕಾರಣಕ್ಕಾಗಿ ಚೆಕ್ ಡಿಸೈನರ್ ಆಗಿದೆ ಎಂದು ವಿವರಿಸಿರುತ್ತಾರೆ. ಅದನ್ನು ನೋಡಿಕೊಳ್ಳಬಹುದಾಗಿದೆ.

ಅದರಲ್ಲಿ ಇನ್ಸಫಿಶಿಯಂಟ್ ಬ್ಯಾಲೆನ್ಸ್ ಎಂದು ಇರುತ್ತದೆ. ಕೆಲವೊಮ್ಮೆ ಡೇಟ್ ಅನ್ನು ಸರಿಯಾಗಿ ಹಾಕಿಲ್ಲವೆಂದು ಹಾಕಿರುತ್ತಾರೆ ಅಥವಾ ಇನ್ನೂ ಕೆಲವೊಮ್ಮೆ ಬರೆದಿರುವ ಅಮೌಂಟ್ ನ ಸಂಖ್ಯೆಯಲ್ಲಿ ವ್ಯತ್ಯಾಸವಿದೆಯೆಂದು ಕೂಡ ಹಾಕಿರಬಹುದು ಅಥವಾ ಕಸ್ಟಮರ್ ಸೈನ್ ಕೂಡ ಸರಿಯಾಗಿ ಇಲ್ಲದೆ ಇರಬಹುದು. ಈ ರೀತಿಯಾಗಿ ಅದರಲ್ಲಿ ವಿವರಣೆಯನ್ನು ನೀಡುತ್ತಾರೆ. ಅದನ್ನು ಸರಿಯಾಗಿ ಗಮನಿಸಿ ನೋಡಿಕೊಳ್ಳಬೇಕು. ಯಾವುದೇ ಚೆಕ್ಕನ್ನು ಬರೆದ ನಂತರ ಅದಕ್ಕೆ 90 ದಿನಗಳ ಅವಧಿಯು ಇರುತ್ತದೆ. ಅಷ್ಟರೊಳಗೆ ಆ  ಚೆಕ್ಕನ್ನು ಕಲೆಕ್ಷನ್ ಗೆ ನೀಡಬೇಕು. ಬ್ಯಾಂಕ್ ಚೆಕ್ ರಿಟರ್ನ್ ಮಿಮೋ ವನ್ನು ನೀಡಲು ಕೆಲವೊಂದು ಚಾರ್ಜ್ ಅನ್ನು ಹಾಕುತ್ತದೆ. ಅದನ್ನು ಕಟ್ಟಬೇಕಾಗುತ್ತದೆ.

ಬ್ಯಾಂಕ್ ಮಿಮೋವನ್ನು ತೆಗೆದುಕೊಂಡು ಹೋಗಿ ಕಾನೂನಾತ್ಮಕವಾಗಿ ಕ್ರಮವನ್ನು ತಿಳಿದುಕೊಳ್ಳಬಹುದಾಗಿದೆ. ಅದು ಹೇಗೆಂದರೆ ವಕೀಲರ ಮೂಲಕ ಹಣ ನೀಡಬೇಕಾದ ವ್ಯಕ್ತಿಗೆ ಲೀಗಲ್ ನೋಟಿಸ್ ಅನ್ನು ಕಳಿಸಬೇಕಾಗುತ್ತದೆ. ಅದರಲ್ಲಿ ಕೆಲವೊಂದು ನಿರ್ದಿಷ್ಟ ದಿನಗಳ ಪಿರಿಯಡ್ ಅನ್ನು ಇಟ್ಟು ನೋಟಿಸನ್ನು ಕಳಿಸಬೇಕಾಗುತ್ತದೆ. ಹೀಗೆ ಮಾಡಿದಾಗ ಆ ದಿನಗಳ ಒಳಗೆ ಹಣ ನೀಡಬೇಕಾದ ವ್ಯಕ್ತಿಯು ಅದನ್ನು ನೀಡಬೇಕಾಗುತ್ತದೆ. ಅಸ್ಟರೊಳಗೆ ಆ ವ್ಯಕ್ತಿ ಹಣ ನೀಡದೆ ಇಲ್ಲದಿದ್ದಾಗ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 138 ಪ್ರಕಾರ ಚೆಕ್ ಬೌನ್ಸ್ ಕೇಸ್ ಅನ್ನು ಹಾಕಬಹುದಾಗಿದೆ. ಹೀಗೆ ಮಾಡಿದಾಗ ಬರಬೇಕಾದ ಹಣವನ್ನು ಹಿಂದಿರುಗಿಸುವಲ್ಲಿ ಕಾನೂನಾತ್ಮಕ ಎಲ್ಲಾ ಸಹಾಯಗಳು ದೊರಕುತ್ತವೆ. ಈ ರೀತಿಯಾಗಿ ಕೇಸ್ ಫೈಲ್ ಮಾಡುವುದರ ಮೂಲಕ ಬೌನ್ಸ್ ದ  ಹಣವನ್ನು ಪಡೆಯಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.