ಕೆಲವೊಂದು ಸಾಮಾನ್ಯವಾಗಿ ಅದರದೇ  ಆದ ವಿಶೇಷತೆಯನ್ನು, ಸತ್ಯತೆಯನ್ನು ಹೊಂದಿರುತ್ತದೆ. ನಾವು ಎಷ್ಟೋ ವಿಷಯಗಳನ್ನು ತಿಳಿದಿರುತ್ತೇವೆ. ಆದರೆ ಇನ್ನೆಷ್ಟೋ ವಿಷಯಗಳನ್ನು ತಿಳಿದಿರುವುದಿಲ್ಲ. ನಮ್ಮ ಈ ಪ್ರಪಂಚವು ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಆದರೆ ಇವುಗಳು ಎಲ್ಲರಿಗೂ ತಿಳಿದಿರುವುದೇ ಇಲ್ಲ. ಏಕೆಂದರೆ ಅವರವರ ಆಸಕ್ತಿಯ ಮೇಲೆ ಅಥವಾ ಅವರವರ ಕೆಲಸಗಳ ಮೇಲೆ ಜ್ಞಾನವನ್ನು ಪಡೆಯುವವರು ಜಾಸ್ತಿ. ಆದ್ದರಿಂದ ನಾವು ಇಲ್ಲಿ ನಮ್ಮ ಪ್ರಪಂಚದಲ್ಲಿ ಇರುವ ಅನೇಕ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅನೇಕ ಸಿನೆಮಾಗಳಲ್ಲಿ ನಿಧಿಯನ್ನು ಹುದುಕುವುದನ್ನು ತೋರಿಸುತ್ತಾರೆ. ಹಾಗೆಯೇ ಪೈರೇಟ್ಸ್ ಆಫ್ ಕೇರಿಬಿಯನ್ ಸಿನೆಮಾದಲ್ಲಿ ನಿಧಿಗಳನ್ನು ಹುಡುಕುತ್ತಾರೆ. ಅದರಂತೆ ಫಾರೆಸ್ಟ್ ಫೆನ್ ಎನ್ನುವ ಶ್ರೀಮಂತ ಏಳು ಕೋಟಿ ಬೆಲೆ ಬಾಳುವ ನಿಧಿಯನ್ನು ಗುಡ್ಡಗಾಡಿನಲ್ಲಿ ಅಡಗಿಸಿಟ್ಟಿದ್ದನು. ಅದಕ್ಕೆ ಒಂದು ಹಾಡನ್ನು ಕೂಡ ರಚಿಸಿಟ್ಟಿದ್ದಾನೆ. ಒಂದು ವೇಳೆ ಆ ಹಾಡನ್ನು ಓದಿ ಕಂಡು ಹಿಡಿದರೆ ಆ ನಿಧಿಯನ್ನು ಕಂಡುಹಿಡಿದವರು ಇಟ್ಟುಕೊಳ್ಳಬಹುದು. ಬಾಂದ್ರಾ ವರ್ಲಿ ಸೀ ಲಿಂಕ್ ಎನ್ನುವ ಬ್ರಿಡ್ಜ್ ಇದು ಮುಂಬೈನ ಎರಡು ತುದಿಗಳನ್ನು ಸೇರಿಸುತ್ತದೆ. ಅದಕ್ಕೆ ಬಳಸಿರುವ ರೋಪ್ ಸುಮಾರು ಭೂಮಿಯ ಸುತ್ತಳತೆಯಷ್ಟು ಇದೆ. ಹಲ್ಲಿಗಳ ಮೇಲೆ ಯಾರಾದರೂ ದಾಳಿ ಮಾಡಿದರೆ ಅದು ತನ್ನ ಬಾಲವನ್ನು ಬಿಟ್ಟು ಓಡಿ ಹೋಗಿ ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳುತ್ತದೆ.

ಆದರೆ ನಂತರದಲ್ಲಿ ಹಲ್ಲಿಗೆ ಬಾಲ ಮತ್ತೆ ಹುಟ್ಟುತ್ತದೆ. ಅದೇ ರೀತಿಯಲ್ಲಿ ನಮ್ಮ ದೇಹದಲ್ಲಿ ಲಿವರ್ ನ್ನು ಅರ್ಧದಷ್ಟು ತೆಗೆದರೂ ಮತ್ತೆ ಹುಟ್ಟುತ್ತದೆ. ಆದರೆ ಪ್ಲಾಟ್ ವರ್ಮ್ಸ್ ಎನ್ನುವ ಜೀವಿ ಮಾತ್ರ ತನ್ನ ತಲೆಯನ್ನು ತೆಗೆದರೂ ಮತ್ತೆ ತಲೆಯನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಅದರಲ್ಲಿ ಇರುವ ಮೆದುಳು ಕೂಡ ಹಳೆ ನೆನಪುಗಳನ್ನು ಮತ್ತೆ ನೆನಪಿಸುತ್ತದೆ. ಅಂಟಾರ್ಕ್ಟಿಕಾ ಖಂಡದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ಕೇವಲ ಹಿಮದಿಂದ ಕೂಡಿದೆ. ಆದರೆ ಇಲ್ಲಿ ಒಂದು ವಾಟರ್ ಫಾಲ್ಸ್ ಇದೆ. ಇದು ಕೆಂಪುಬಣ್ಣದಲ್ಲಿ ಇದೆ. ಇದನ್ನು ಬ್ಲಡ್ ಫಾಲ್ ಎಂದು ಕರೆಯುತ್ತಾರೆ. ಇದನ್ನು 1911ರಲ್ಲಿ ಕಂಡುಹಿಡಿಯಲಾಯಿತು. ಆದರೆ ಇದಕ್ಕೆ ಯಾಕೆ ಕೆಂಪು ಬಣ್ಣ ಇದೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಸಿನೆಮಾಗಳಲ್ಲಿ ವಿಎಫ್ಎಸ್ ಗೋಸ್ಕರ ನೀಲಿ ಮತ್ತು ಹಸಿರು ಬಣ್ಣಗಳನ್ನು ಬಳಸಲಾಗುತ್ತದೆ. ಏಕೆಂದರೆ ಶೂಟಿಂಗ್ನಲ್ಲಿ ಬಳಸುವ ಮಟಿರಿಯಲ್ ಗಳಿಕೆ ಬ್ಯಾಕ್ಗ್ರೌಂಡ್ ಬಣ್ಣ ಮ್ಯಾಚ್ ಆಗಬಾರದು. ರೈಲುಗಳು ಹೆಚ್ಚಾಗಿ ನೀಲಿ ಬಣ್ಣದಲ್ಲಿರುತ್ತವೆ. ಯಾವಾಗಿನಿಂದ ಅಂದರೆ  ಏರ್ ಬ್ರೇಕಿಂಗ್ ಸಿಸ್ಟಂ ಶುರುವಾದಾಗಿನಿಂದ. ನೀಲಿ ಬಣ್ಣದ ರೈಲುಗಳನ್ನು ಐಸಿಎಫ್ ಚೆನ್ನೈನ ಪೆರಂಬದೂರ್ ನಲ್ಲಿ ತಯಾರಿಸುತ್ತದೆ. ಸಿನೆಮಾಗಳಲ್ಲಿ ಸ್ಟಂಟ್ ಗಳನ್ನು ತೋರಿಸುತ್ತಾರೆ. ಅದನ್ನು ಹೀರೊ ಮಾಡುವುದಿಲ್ಲ. ಸ್ಟಂಟ್ ಗಳನ್ನು ಮಾಡಲು ಬೇರೆ ವ್ಯಕ್ತಿ ಇರುತ್ತಾರೆ. ಹಾವಿನ ವಿಷವನ್ನು ಕುಡಿದರೆ ಸಾಯುತ್ತಾರೆ ಎಂದು ಹೇಳುತ್ತಾರೆ. ಆದರೆ ಜಗ್ಗಿ ವಾಸುದೇವ್ ಅವರು ಹಾವಿನ ವಿಷವನ್ನು ಕುಡಿದರೂ ಅವರಿಗೆ ಏನೂ ಆಗಲಿಲ್ಲ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *