ವರ್ಷಗಳೆ ಕಳೆದ್ರು ಮಕ್ಕಳಾಗದೆ ಇರೋರಿಗೆ ಇಲ್ಲಿದೆ ನಾಟಿ ಮನೆಮದ್ದು
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ದಂಪತಿ ಬಳಿ ಕೇಳುವ ಪ್ರಶ್ನೆಯೆಂದರೆ ಯಾವಾಗಪ್ಪಾ ಮಗು ಬರೋದೋ ಎಂದು. ವರ್ಷ ಕಳೆದರೂ ಮಕ್ಕಳಾಗದೆ ಇದ್ದರೆ ಆಗ ಮಹಿಳೆಯರ ಮಧ್ಯೆ ಗುಸುಗುಸು ಆರಂಭವಾಗುವುದು. ಇಂದಿನ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಕೂಡ ಮಹಿಳೆಯರಲ್ಲಿ ಬಂಜೆತನ…