ಕನ್ನಡದ ಆ ಸ್ಟಾರ್ ನಟಿ ಜೊತೆ ಮದುವೆ ಆಗ್ತಾರಾ? ನಟ ವಸಿಷ್ಠಸಿಂಹ ಇಲ್ಲಿದೆ ಮಾಹಿತಿ
ಕನ್ನಡ ಚಿತ್ರರಂಗದಲ್ಲಿ ಕಂಠಸಿರಿಯ ವಿಚಾರಕ್ಕೆ ಬಂದಾಗ ಕಂಚಿನ ಕಂಠ ಎನ್ನುವುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ನಾವು ಕರೆಯುತ್ತೇವೆ. ಆದರೆ ಅವರನ್ನು ಬಿಟ್ಟರೆ ಈ ಬಿರುದನ್ನು ನಾವು ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ಆಗಿರುವ ವಸಿಷ್ಠ ಸಿಂಹ ಅವರಿಗೆ…