ಗುರುವಿನ ಕೃಪೆಯಿಂದ 2023ರಲ್ಲಿ ಮಿಥುನ ರಾಶಿಯವರ ಅದೃಷ್ಟ ಹೇಗಿದೆ ಗೊತ್ತಾ, ತಿಳಿದುಕೊಳ್ಳಿ

0 34

2023 ಎನ್ನುವುದು ಮಿಥುನ ರಾಶಿಯವರಿಗೆ ಹೊಸ ಪರಿವರ್ತನೆಯನ್ನುವುದು ಜೀವನದಲ್ಲಿ ತಂದುಕೊಡುತ್ತದೆ. 2022ರಲ್ಲಿ ಅಷ್ಟಮ ಶನಿ ಇದ್ದ ಕಾರಣದಿಂದಾಗಿ ಕೊಂಚಮಟ್ಟಿಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು ಆದರೆ 2023ರಲ್ಲಿ ಹೀಗೆ ಇರುವುದಿಲ್ಲ ಹೀಗಾಗಿ ನಿಮ್ಮ ಆರೋಗ್ಯ ಮತ್ತೆ ಸುಧಾರಣೆ ಕಂಡು ಬರಲಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಉತ್ತಮ ಆರೋಗ್ಯ ಹಾಗೂ ಹೇರಳ ಸಂಪತ್ತು 2023ರಲ್ಲಿ ನಿಮ್ಮ ಜೀವನದಲ್ಲಿ ಹೊಸ ಭವಿಷ್ಯವನ್ನು ನಿಮಗಾಗಿ ತೆರೆದಿಡಲಿದೆ ಎಂದು ಹೇಳಬಹುದಾಗಿದೆ.

ಗುರುವಿನ ಪ್ರಭಾವದಿಂದಾಗಿ ಜೀವನದಲ್ಲಿ ನೀವು ಉತ್ತಮ ಸಾಧನೆಯನ್ನು ಮಾಡುವಂತಹ ನಿರೀಕ್ಷೆ ಕೂಡ ಇದೆ. ಈಗಾಗಲೇ ನೀವು ಮಾಡುತ್ತಿರುವ ಕೆಲಸಗಳಲ್ಲಿ ಕೂಡ ಉತ್ತಮ ಬೆಳವಣಿಗೆಯನ್ನು ಹೊಂದುತ್ತೀರಿ ಹಾಗೂ ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದರೆ ನಿಮಗೆ ಉತ್ತಮ ಫಲಿತಾಂಶವನ್ನು ನೀಡುವಂತಹ ಕೆಲಸ ನಿಮ್ಮದಾಗಲಿದೆ. ಯಾವುದೇ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಹಾಗೂ ಹೊಸ ವ್ಯಾಪಾರವನ್ನು ಮಾಡುವಂತಹ ಆಸೆ ನಿಮ್ಮಲ್ಲಿದ್ದರೆ ಖಂಡಿತವಾಗಿ ಒಳ್ಳೆಯ ಲಾಭಾಂಶವೇ ನಿಮ್ಮ ಕೈ ಸೇರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

ಬೇರೆ ಕಡೆ ಕೆಲಸಕ್ಕೆ ಹೋಗುತ್ತೇವೆ ಎಂಬ ಚಿಂತೆ ಬೇಡ ಅಲ್ಲಿಯೂ ಕೂಡ ನಿಮಗೆ ಉತ್ತಮ ಸ್ಥಾನ ಹಾಗೂ ಸಂಬಳದಲ್ಲಿ ಕೂಡ ಹೆಚ್ಚಳ ಆರಂಭದಿಂದಲೇ ಸಿಗಲಿದೆ. ಏಪ್ರಿಲ್ 22ರ ನಂತರ ಗುರುವಿನ ಪ್ರಭಾವದಿಂದಾಗಿ ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳು ಕೂಡ ಸುಗಮವಾಗಿ ಸರಾಗವಾಗಿ ನಡೆಯಲಿದೆ. ಈ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಖಂಡಿತವಾಗಿ ಒಂದೇ ಒಂದು ಚಿಕ್ಕ ಸಮಸ್ಯೆಯೂ ಕೂಡ ನಿಮಗೆ ಬರುವುದಿಲ್ಲ‌.

ಈ ವರ್ಷ ನೀವು ಅಷ್ಟಮ ಶನಿಯಿಂದಾಗಿ ಸಾಲವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿಕೊಂಡಿರಬಹುದು ಆದರೆ 2023ರಲ್ಲಿ ಅಷ್ಟಮ ಶನಿಯ ನಿವಾರಣೆ ಆಗುವುದರಿಂದಾಗಿ ನೀವು ಇರುವಂತಹ ಎಲ್ಲಾ ಸಾಲವನ್ನು ಮರುಪಾವತಿ ಮಾಡುವ ಯೋಗ ನಿಮಗೆ ಕೂಡಿ ಬರಲಿದೆ. ಗುರುವಿನ ನೇರ ದೃಷ್ಟಿ ಎನ್ನುವುದು ನಿಮಗೆ ದಾಂಪತ್ಯ ಜೀವನ ಸರಾಗವಾಗಿ ನಡೆದುಕೊಂಡು ಹೋಗುವಂತೆ ಮಾಡುತ್ತದೆ. ನಿಮ್ಮ ರಾಶಿ ಕೂಡ ಮಿಥುನ ರಾಶಿ ಆಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.