ಅತ್ಯಂತ ಧೈರ್ಯಶಾಲಿ ಹಾಗೂ ಬುದ್ದಿವಂತರು ಈ ಮಕರ ರಾಶಿಯವರು, ಇವರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ

0 10,665

ಮಕರ ರಾಶಿಯವರು ಅತ್ಯಂತ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೊಂದಿರುವ ಸಂಕೇತದ ರಾಶಿಯವರಾಗಿದ್ದಾರೆ. ಅವರೆದುರು ಎಷ್ಟೇ ಕಷ್ಟಗಳಿದ್ದರೂ ಕೂಡ ಅದನ್ನು ಮೆಟ್ಟಿ ನಿಂತು ಅಥವಾ ಅದರಿಂದ ಮೀರಿ ಬೆಳೆಯುವಂತಹ ಶಕ್ತಿಯನ್ನು ಅವರು ಹೊಂದಿರುತ್ತಾರೆ. ಅವರು ಯಾವುದೇ ಕ್ಷೇತ್ರದಲ್ಲಿ ಕೂಡ ಸವಾಲನ್ನು ಎದುರಿಸದಿದ್ದರೆ ಅದರ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಮಕರ ರಾಶಿಯವರು ಅತ್ಯಂತ ಮಹತ್ವಾಕಾಂಕ್ಷಿ ಆಗಿರುತ್ತಾರೆ.

ಸಮಸ್ಯೆಗಳ ಕುರಿತಂತೆ ನೀವೇ ನೇರವಾಗಿ ಗುರಿಯಿಟ್ಟು ಅದರ ಕುರಿತಂತೆ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಅದನ್ನು ಬೇರೆಯವರ ಮೇಲೆ ಅವಲಂಬಿಸಿ ನೀವು ಅದರ ಕುರಿತಂತೆ ಕಾರ್ಯನಿರ್ವಹಿಸುವುದು ನಿಮಗೆ ಇನ್ನೂ ಹೆಚ್ಚಿನ ಸಮಸ್ಯೆಯನ್ನು ತಂದು ಕೊಡುತ್ತದೆ. ಇನ್ನು ಯಾವುದೇ ಕೆಲಸದಲ್ಲಿ ಕೂಡ ಮಕರ ರಾಶಿಯವರಿಗೆ ಸಾವಧಾನ ಇರುವುದಿಲ್ಲ. ಇದು ಗುರಿಯನ್ನು ಸಾಧಿಸುವಾಗ ಒಳ್ಳೆಯ ವಿಚಾರವೇ ಆದರೆ ಬೇರೆ ಸಂದರ್ಭದಲ್ಲಿ ನಿಧಾನ ಗತಿಯಲ್ಲಿ ಯೋಚನೆ ಮಾಡದೆ ನಿರ್ಧಾರವನ್ನು ತೆಗೆದುಕೊಳ್ಳುವುದು ಒಂದಕ್ಕೆ ಎರಡು ಕೆಲಸ ಮಾಡಿದಂತಾಗಬಹುದಾಗಿದೆ.

ಕೆಲವೊಮ್ಮೆ ಕೆಟ್ಟ ಪರಿಸ್ಥಿತಿಯಲ್ಲಿ ನಿಯಮಗಳನ್ನು ಮೀರಿ ಮಕರ ರಾಶಿಯವರು ವರ್ತಿಸುತ್ತಾರೆ ಇದು ನಿಜಕ್ಕೂ ಕೂಡ ಕೆಟ್ಟ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ತಾವು ಸ್ವತಂತ್ರರು ಎಂದು ನಿಯಮವನ್ನು ಮೀರಿ ಮಕರ ರಾಶಿಯವರು ಮೋಜು ಮಾಡುವುದಕ್ಕೆ ಹೋಗುವುದೇ ಅವರನ್ನು ಕೆಟ್ಟ ಹಾದಿಗೆ ಹಿಡಿಯುವಂತೆ ಮಾಡಬಹುದಾಗಿದೆ. ಇದರಿಂದಾಗಿ ಮಕರ ರಾಶಿಯವರು ಕೊಂಚಮಟ್ಟಿಗೆ ತಮ್ಮ ಮೇಲೆ ತಾವು ನಿಯಂತ್ರಣವನ್ನು ತಂದುಕೊಂಡು ಜೀವನದಲ್ಲಿ ಇರುವಂತಹ ನಿಯಮಾನುಸಾರವಾಗಿ ಜೀವನ ನಡೆಸುವುದು ಉತ್ತಮ.

ಯಾರನ್ನೇ ಆಗಲಿ ಮಕರ ರಾಶಿಯವರು ನಂಬಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ ಹೀಗಾಗಿ ಮಕರ ರಾಶಿಯವರು ನಿಮ್ಮನ್ನು ಕೂಡಲೇ ನಂಬಿದ್ದಾರೆ ಅಥವಾ ನಿಮ್ಮೊಂದಿಗೆ ಕ್ಲೋಸ್ ಆಗಿದ್ದಾರೆ ಎಂಬುದನ್ನು ನಂಬಲು ಹೋಗಬೇಡಿ. ಯಾವುದೇ ವಿಷಯವನ್ನಾದರೂ ಮಕರ ರಾಶಿಯವರಿಗೆ ಮನವರಿಕೆ ಮಾಡಿಕೊಡಲು ನೀವು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಹೀಗಾಗಿ ಈ ಎಲ್ಲಾ ವಿಚಾರಗಳು ಬೇರೆ ರಾಶಿಯವರಿಗೆ ಹೋಲಿಸಿದರೆ ಮಕರ ರಾಶಿಯವರನ್ನು ವಿಭಿನ್ನವಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ ಎಂದು ಹೇಳಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.