ಶ್ರಾವಣ ಮಾಸವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾ, ಇಲ್ಲಿದೆ ಸರಳ ಸೂತ್ರ
ಶ್ರಾವಣ ಮಾಸವನ್ನು ಶಿವನ ಮಾಸ ಎಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ವಿಶೇಷ ಪುಣ್ಯಫಲ ದೊರೆಯುತ್ತದೆ. ಹಾಗಾದರೆ ಶ್ರಾವಣ ಮಾಸದ ಸೋಮವಾರದಂದು ಯಾವ ರೀತಿಯಲ್ಲಿ ಶಿವನನ್ನು ಆರಾಧಿಸಬೇಕು ಹಾಗೂ ಶಿವ ಆರಾಧನೆಯಿಂದ ಲಭಿಸುವ ಪುಣ್ಯ ಫಲದ ಬಗ್ಗೆ ಈ ಲೇಖನದಲ್ಲಿ…