ಜೀವನದಲ್ಲಿ ಸೋಲನ್ನೇ ಕಾಣ್ತಿದ್ದೀರಾ? ಶ್ರೀ ಕೃಷ್ಣಾ ಹೇಳಿದ 10 ನಿಯಮಗಳನ್ನು ಪಾಲಿಸಿ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಕೆಲವು ಮಾತುಗಳು ನಮ್ಮನ್ನು ನಮಗೆ ಪರಿಚಯ ಮಾಡಿಕೊಡುತ್ತವೆ ಅಂದರೆ ಮನುಷ್ಯನನ್ನು ಮನುಷ್ಯನಿಗೆ ಪರಿಚಯ ಮಾಡಿಕೊಡುತ್ತವೆ.ಆ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅನುಸರಿಸುವುದರಿಂದ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ನಾವು ಸಿದ್ಧಿಯನ್ನು ಕಾಣಬಹುದು ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು ಜೊತೆಗೆ…