ಚಿರಂಜೀವಿ ಸರ್ಜಾ ಅವರ ಬಗ್ಗೆ ಕೇಳದವರು ಯಾರು ಇಲ್ಲ ತಮ್ಮ ಚಿಕ್ಕವಯಸ್ಸಿನಲ್ಲಿಯೇ ಪ್ರಾಣವನ್ನು ಕಳೆದುಕೊಂಡರು ಇಂದಿಗೂ ಕೂಡ ಕರ್ನಾಟಕದ ಪ್ರತಿಯೊಬ್ಬರ ಬಾಯಲ್ಲೂ ಚಿರಂಜೀವಿ ಅವರ ಹೆಸರು ಕೇಳಿ ಬರುತ್ತದೆ ಚಿರಂಜೀವಿ ಅವರ ಬಗ್ಗೆ ಕೆಲವೊಂದು ವಿಷಯಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಚಿರುವಿಗೆ ತನ್ನ ಕನಸಿನ ಮನೆಯ ಬಗ್ಗೆ ತುಂಬಾ ಆಸೆ ಇತ್ತು ತನ್ನ ಮನೆ ಇದೆ ರೀತಿಯಾಗಿರಬೇಕು ಹೀಗೆ ಇರಬೇಕು ಎಂಬ ಆಸೆ ಇತ್ತು.

ಚಿರಂಜೀವಿ ಅವರಿಗೆ ಅವರ ಮನೆಯ ಬಗ್ಗೆ ಇದ್ದ ಆಸೆಯನ್ನು ಮೇಘನಾರಾಜ್ ಅವರು ತಾನು ಈಡೇರಿಸುತ್ತೇನೆ ನಾನು ಅವರ ಹೆಂಡತಿ ಎಂದು ಹೇಳಿದ್ದಾರೆ. ಚಿರಂಜೀವಿ ಅವರಿಗೆ ತನ್ನದೇ ಆದ ಮನೆ ಮಾಡಬೇಕೆಂದು ತುಂಬಾ ಆಸೆ ಇತ್ತು ಆ ಕಾರಣದಿಂದ ಪ್ರತಿದಿನ ಮೇಘನರಾಜ ಮತ್ತು ಅವರು ಸೈಟ್ಗಳನ್ನು ನೋಡಲು ಹೋಗುತ್ತಿದ್ದರಂತೆ ಪ್ರತಿದಿನ ಆರ್ಕಿಟೆಕ್ಟರ್ ಗಳು ಬಂದು ಮನೆಯನ್ನು ಕಟ್ಟುವ ಬಗ್ಗೆ ಪ್ಲಾನ್ ಗಳನ್ನು ಕೊಡುತ್ತಿದ್ದರಂತೆ.

ಚಿರು ಅವರಿಗೆ ಅವರ ಮನೆಯಲ್ಲಿ ತಂದೆಯು ಕೂಡ ತುಂಬಾ ಸಪೋರ್ಟ್ ಆಗಿದ್ದರಂತೆ ಚಿರಂಜೀವಿ ಅವರ ಕನಸುಗಳನ್ನು ಈಡೇರಿಸಲು ಅವರು ಕೂಡ ಚಿರುವಿಗೆ ಸಹಾಯ ಮಾಡುತ್ತಿದ್ದರಂತೆ ಅವರಿಗೆ ತಮ್ಮ ಮಗನೇ ಬಗ್ಗೆ ತುಂಬಾ ಹೆಮ್ಮೆ ಇತ್ತಂತೆ. ವಿಜಯ್ ಕುಮಾರ್ ಹಾಗೂ ಚಿರುವಿನ ನಡುವೆ ಸುಂದರವಾದ ಸಂಬಂಧ ಇತ್ತಂತೆ ಚಿರು ಏನೇ ಮಾಡುವುದಿದ್ದರೂ ಅದನ್ನು ಅಪ್ಪನಿಗೆ ತೋರಿಸೋಣ ಅಪ್ಪನಿ ಗೋಸ್ಕರ ಏನಾದರೂ ಮಾಡಬೇಕು ಎಂದು ಯಾವಾಗಲೂ ಹೇಳುತ್ತಿದ್ದರಂತೆ. ಮತ್ತು ತನ್ನದೇ ಆದ ಮನೆಯನ್ನು ಕಟ್ಟಬೇಕು ಅದರಲ್ಲಿ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕನಸನ್ನು ಕಂಡಿದ್ದರಂತೆ.

ಹಿರಿಯರು ಒಂದು ಮಾತು ಹೇಳುತ್ತಾರೆ ಒಳ್ಳೆಯವರಿಗೆ ಕಾಲ ಇಲ್ಲ ಎಂದು ಅದೇ ರೀತಿ ಚಿರು ಕೂಡ ತುಂಬಾ ಒಳ್ಳೆಯವರಾಗಿದ್ದರು ಜೀವನದಲ್ಲಿ ಯಾರಿಗೂ ನೋವನ್ನುಂಟು ಮಾಡುತ್ತಿರಲಿಲ್ಲ ಆದರೆ ಅವರು ಒಳ್ಳೆಯದಾಗಿದ್ದರಿಂದಲೇ ಏನೋ ದೇವರು ಅವರನ್ನು ಬೇಗನೆ ಕರೆದುಕೊಂಡು. ಮೇಘನಾ ರಾಜ್ ಅವರು ಯಾವಾಗಲೂ ಚಿರಂಜೀವಿ ಅವರಿಗೆ ಹೇಳುತ್ತಿದ್ದರಂತೆ ನೀನು ಇಷ್ಟೊಂದು ಒಳ್ಳೆಯವನಾಗಿರಬೇಡ ಎಂದು. ಅವರು ಹೇಳುವ ಪ್ರಕಾರ ಅವರಿಗೇನಾದರೂ ಕೇಡಿ ಬುದ್ಧಿ ಇದ್ದಿದ್ದರೆ ಇನ್ನೊಂದು ಹದಿನೈದು ವರ್ಷ ಬದುಕುತ್ತಿದ್ದರೆನೋ ಎಂದು ಹೇಳುತ್ತಾರೆ. ಚಿರಂಜೀವಿ ಅವರಿಗೆ ತಾನು ಸಾಲು-ಸಾಲು ಸಿನಿಮಾಗಳನ್ನು ಮಾಡಬೇಕು ಯಾವಾಗಲೂ ಬಿಜಿ ಆಗಿರಬೇಕು ಎಂಬ ಯಾವುದೇ ರೀತಿಯ ಆಸೆ ಇರಲಿಲ್ಲ ಅವರು ಯಾವಾಗಲೂ ಕೆಲಸ ಇಲ್ಲದಿದ್ದಾಗ ರಿಲಾಕ್ಸ್ ಆಗಿರುತ್ತಿದ್ದರು ತಾನು ಒಬ್ಬ ಹೀರೋ ಆದರೂ ಯಾವುದೇ ರೀತಿಯ ಅಹಂಕಾರ ಅವರಲ್ಲಿರಲಿಲ್ಲ ತುಂಬಾ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು ಆದ್ದರಿಂದಲೇ ಜನರು ಅವರನ್ನು ತುಂಬಾ ಇಷ್ಟ ಪಟ್ಟಿದ್ದರು.

ಚಿರಂಜೀವಿ ಅವರ ಹತ್ತಿರ ಯಾರಾದರೂ ಸಹಾಯವನ್ನು ಕೇಳಿಬಂದರೆ ಅವರಿಗೆ ಯಾವತ್ತೂ ಇಲ್ಲ ಎಂದು ಕಳಿಸುತ್ತಿರಲಿಲ್ಲ ತಮ್ಮ ಬಳಿ ಇರಲಿ ಬಿಡಲಿ ಅವರ ಸಹಾಯ ಕೇಳಿ ಬಂದವರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುವಂತಹ ಉದಾರಿಯಾಗಿದ್ದರು. ಚಿರು ಮನೆಯಲ್ಲಿದ್ದಾಗ ಯಾರೇ ಮನೆಗೆ ಬಂದರೂ ಅವರಿಗೆ ಊಟ ಮಾಡಿಸದೆ ಕಳಿಸುತ್ತಿರಲಿಲ್ಲ ಅವರ ಮನೆಗೆ ಯಾರೇ ಬಂದರೂ ಯಾವ ಸಮಯದಲ್ಲಿ ಬಂದರೂ ಊಟ ರೆಡಿ ಇರುತ್ತಿತ್ತು ಯಾರೇ ಬಂದರೂ ಅವರಿಗೆ ಹಸಿವಿರಲಿ ಹಸಿವಾಗದೆ ಇರಲಿ ಅವರಿಗೆ ಊಟವನ್ನು ನೀಡುತ್ತಿದ್ದರು.

ಚಿರು ತನ್ನ ಗೆಳೆಯರನ್ನು ತನ್ನ ಜೊತೆ ಕೆಲಸ ಮಾಡುವವರನ್ನು ತುಂಬಾ ಹಚ್ಚಿಕೊಂಡಿದ್ದರು ಚಿರು ಮರಣಹೊಂದಿದಾಗ ಅವರೆಲ್ಲರೂ ತುಂಬಾ ಕುಗ್ಗಿ ಹೋಗಿದ್ದರು ಚಿರು ಯಾವಾಗಲೂ ಅವರೊಂದಿಗೆ ಪ್ರೀತಿಯಿಂದ ಇರುತ್ತಿದ್ದರು ಜೊತೆಗೆ ಅವರಿಗೆ ಬಯ್ಯುತ್ತಿದ್ದರಂತೆ ಅವರೇನಾದರೂ ಬೈದರೆ ಅಣ್ಣ ಪ್ರೀತಿಯಿಂದ ಬೈಯುತ್ತಾನೆ ಎಂದು ಹೇಳುತ್ತಿದ್ದರಂತೆ. ಚಿರುಅವರು ಏನು ಎಂಬುದು ಅವರ ಸುತ್ತಮುತ್ತಲಿನವರಿಗೆ ಚೆನ್ನಾಗಿ ತಿಳಿದಿದ್ದಂತೆ. ಚಿರು ಅವರು ತೀರಿಕೊಂಡಾಗ ಕೇವಲ ಅವರ ಮನೆಯವರ ಅಷ್ಟೇ ಅಲ್ಲ ಇಡೀ ಕರ್ನಾಟಕದ ಜನರೇ ದುಃಖವನ್ನ ಪಟ್ಟಿದ್ದರು. ಪ್ರತಿಯೊಬ್ಬರೂ ಮೇಘನಾರಾಜ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು ಭೂಮಿ ಇರುವವರೆಗೂ ಚಿರು ಅವರ ನೆನಪು ಇರಬೇಕು ಎಂದು ಸಾಕಷ್ಟು ಅಭಿಮಾನಿಗಳು ಇವತ್ತಿಗೂ ಕೂಡ ಚಿರುವನ್ನು ನೆನಪಿಸುತ್ತಾರೆ ಪ್ರೀತಿಸುತ್ತಾರೆ ಅಂತಹ ಕನ್ನಡಿಗರಿಗೆ ಮೇಘನರಾಜ ಅವರು ಧನ್ಯವಾದಗಳನ್ನು ಹೇಳುತ್ತಾರೆ .

ಯಾರೆ ಆಗಲಿ ಕಷ್ಟದಲ್ಲಿದ್ದಾಗ ಕುಟುಂಬದ ಸದಸ್ಯರು ಬೆನ್ನೆಲುಬಾಗಿ ನಿಲ್ಲುತ್ತಾರೆ ಅದೇ ರೀತಿ ಚಿರಂಜಿವಿ ಅವರು ತೀರಿಕೊಂಡಾಗ ಕರ್ನಾಟಕದ ಪ್ರತಿಯೊಂದು ಮನೆಯವರು ದುಃಖ ಪಟ್ಟಿದ್ದರು ಪ್ರತಿಯೊಬ್ಬರೂ ಚಿರಂಜೀವಿಯನ್ನು ತಮ್ಮ ಮನೆಯ ಮಗನಂತೆ ಪ್ರೀತಿಸುತ್ತಿದ್ದರು ಇವತ್ತಿಗೂ ಕೂಡ ಪ್ರತಿಯೊಬ್ಬರೂ ಮೇಘನರಾಜ್ ಅವರಿಗೆ ತಮ್ಮ ಮನೆಮಗಳಂತೆ ಧೈರ್ಯವನ್ನು ತುಂಬುತ್ತಿದ್ದಾರೆ ಅಷ್ಟೇ ಪ್ರೀತಿಯನ್ನು ಕೂಡ ಕೊಡುತ್ತಿದ್ದಾರೆ ಅವರೆಲ್ಲರಿಗೂ ಋಣಿ ಯಾಗಿರುವುದಾಗಿ ಮೇಘನಾ ಹೇಳುತ್ತಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *