ನೂರಾರು ಜನಕ್ಕೆ ಪ್ರತಿದಿನ ಊಟ ಹಾಕುತ್ತಿದ್ದ ದ್ವಾರಕೀಶ್ ಮೈತುಂಬ ಸಾಲ ಮಾಡಿಕೊಂಡಿದ್ದೆಗೆ? ಇದು ದ್ವಾರಕೀಶ್ ನಷ್ಟದ ಸ್ಟೋರಿ
ಸ್ಯಾಂಡಲ್ ವುಡ್ ಮೇರು ನಟರಲ್ಲಿ ದ್ವಾರಕೀಶ್ ಒಬ್ಬರು ತನ್ನದೆಯಾದ ಮ್ಯಾನರಿಸಂ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕೇವಲ ನಟನೆ ನಿರ್ದೇಶನ ಮಾತ್ರವಲ್ಲದೆ ಇಂಡಸ್ಟ್ರಿಯ ಆಲ್ರೌಂಡರ್ ಟ್ಯಾಲೆಂಟೆಡ್ ಕಲಾವಿದ ಅಂತ ಹೇಳಬಹುದು. ಕೇವಲ ಕ್ಯಾಮರಾ ಮುಂದೆ ಮಾತ್ರವಲ್ಲದೆ ಕ್ಯಾಮರಾ ಹಿಂದಿನ…