ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಎದೆಗುಂದದೆ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್ ಪಡೆದ ಯುವತಿ!
ಸಾಧಿಸುವವನಿಗೆ ಛಲವೊಂದಿದ್ದರೆ ಏನಿಲ್ಲ ಸಾಧಿಸಬಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ, ಸಾಧಿಸುವ ಛಲ, ಶ್ರಮ, ಪ್ರಯತ್ನ, ಇದ್ರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ಯುವತಿಯೇ ಸಾಕ್ಷಿ ಅನ್ನಬಹುದು. ದೇಹದ ಅಂಗಾಗಳು ಎಲ್ಲವು ಸರಿಯಿದ್ದು ಸಾಧಿಸುವುದು ಕಷ್ಟ ಆದ್ರೆ ಈ ಹೆಣ್ಣುಮಗಳಿಗೆ ಕಣ್ಣು…