ನಾಡ ಕಚೇರಿಯಲ್ಲಿ ಜಾತಿ ಹಾಗೂ ಆಧಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ ನೋಡಿ
ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಮಾಡಿಸಲು ತಹಶಿಲ್ದಾರರ ಆಫೀಸ್ ಗೆ ಅಲೆದು ಅಲೆದು ಸಾಕಾಗುತ್ತದೆ. ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಮಾಡಿಸುವುದು ಅಷ್ಟು ಸುಲಭವಲ್ಲ. ಈಗ ಈ ಅಲೆದಾಟವನ್ಬು ತಪ್ಪಿಸಲು ನಾಡಕಚೇರಿ ಎಂಬ ವೆಬ್ ಸೈಟ್ ನಲ್ಲಿ ಆದಾಯ…