ಸಿಲೆಂಡರ್ ಗ್ಯಾಸ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ ನೋಡಿ
ಅಡುಗೆ ಅನಿಲ ಹೊಂದಿರುವವರಿಗೆ ಒಂದು ಮಹತ್ವಪೂರ್ಣವಾದ ಮಾಹಿತಿ ಇದೆ. ಈ ತಿಂಗಳಿನಿಂದ ಅಂದರೆ ನವೆಂಬರ್ 2 ರಿಂದ ಹೊಸ ನಂಬರ್ ಮೂಲಕ ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ. ಈ ಮಾಹಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಎಲ್.ಪಿ.ಜಿ. ಸಿಲಿಂಡರ್ ನ ಚಂದಾದಾರರಾಗಿದ್ದರೆ…