ರಜನಿ ಮನೆ ಮೇಲೆ ಇರುವ ಈ ಗುಡಿಸಲು ಮನೆಯ ಅಸಲಿ ಸತ್ಯವೇನು ಗೊತ್ತೇ?
ರಜನೀಕಾಂತ್ ಒಬ್ಬ ಒಳ್ಳೆಯ ನಟ. ಇವರು ತಮ್ಮ ನಟನೆಗಿಂತ ತಮ್ಮ ಸರಳತೆಯಿಂದ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದು. ಇವರು ಚಿತ್ರರಂಗಕ್ಕೆ ಬರುವ ಮೊದಲು ಬಹಳ ನೋವನ್ನು ಅನುಭವಿಸಿದ್ದಾರೆ. ಅವರ ಇತಿಹಾಸದ ಪುಟಗಳಲ್ಲಿ ಒಂದು ಗುಡಿಸಲು ಮನೆ ಅವರ ಜೀವನದಲ್ಲಿ ಮಹತ್ವದ…