ಸೂರ್ಯ ಮುಳಗದ ಊರು, ಇಲ್ಲಿ ಸೂರ್ಯ 24 ಗಂಟೆಯೂ ಬೆಳಕು ನೀಡ್ತಾನೆ.!
ನಾವೆಲ್ಲಾ ಅರ್ಧ ದಿನವನ್ನು ಸೂರ್ಯನ ಬೆಳಕಿನಲ್ಲಿ ಹಾಗೂ ಇನ್ನರ್ಧ ದಿನವನ್ನು ಚಂದ್ರನ ಬೆಳಕಿನಲ್ಲಿ ಕಳೆಯುವ ಜನರು. ಹೀಗಿದ್ದಾಗ, ಒಂದುವೇಳೆ ದಿನವಿಡೀ ಸೂರ್ಯನೇ ಇರುವಂತಿದ್ದು ರಾತ್ರಿಯೇ ಇಲ್ಲವಾದರೆ ಅಷ್ಟೊಂದು ಹೊತ್ತು ಹಗಲನ್ನು ಕಳೆಯುವುದು ಆದರೂ ಹೇಗೆ? ಎಂಬ ಸಂಶಯ ಮೂಡುತ್ತದೆ. ಬೇಸಿಗೆಯ ತಿಂಗಳಿನಲ್ಲಿ…