ಸೋತರೂ ಕೆಲಸ ಮಾಡುತ್ತೇನೆ ಎಂದಿದ್ದ ಗಂಗಮ್ಮ ಪಡೆದ ಮತಗಳು ಎಷ್ಟು ಗೊತ್ತೇ.?
ರಾಜ್ಯದಲ್ಲಿ ಕಾವೇರಿದ್ದ ಗ್ರಾಮ ಪಂಚಾಯ್ತಿ ಚುನಾವಣೆಗೆ ಇಂದು ತೆರೆ ಬಿದ್ದಿದೆ. ಮೊನ್ನೆಯಷ್ಟೇ ಎರಡೂ ಹಂತದ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮತ ಎಣಿಕೆಯ ಕಾರ್ಯ ಕೂಡಾ ಪೂರ್ಣ ಗೊಂಡಿದೆ. ಇನ್ನು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸ್ಥಾನಕ್ಕೆ…