ಇಂಗ್ಲಿಷ್ ಬಾರದೆ ಪಿಯುಸಿಯಲ್ಲಿ ಫೇಲ್ ಆಗಿದ್ದ ವಿದ್ಯಾರ್ಥಿ, ಇಂದು ಇಂಗ್ಲೀಷ್ ಪಾಂಡಿತ್ಯಕ್ಕೆ ಅಮೆರಿಕದ ಬುಕ್ ಆಫ್ ರೆಕಾರ್ಡ್ಸ್
ವಿದ್ಯಾರ್ಥಿ ಜೀವನ ಎಂದಮೇಲೆ ಪಾಸು, ಫೇಲ್ ಸಹಜ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದ ತಕ್ಷಣ ತಮ್ಮ ಜೀವನವೇ ಇಲ್ಲಿಗೆ ಮುಗಿಯಿತು ಎಂದು ಭರವಸೆಯನ್ನು ಕಳೆದುಕೊಳ್ಳುತ್ತಾರೆ ಆದರೆ ರಮೇಶ್ ಎಂಬುವವರು ಪಿಯುಸಿಯಲ್ಲಿ ಫೇಲ್ ಆಗಿ ಅದನ್ನೆ ಚಾಲೆಂಜ್ ಆಗಿ ತೆಗೆದುಕೊಂಡು ಸಾಧನೆ ಮಾಡಿದ ಕಥೆಯನ್ನು…