ಸಿಮೆಂಟ್ ಇಟ್ಟಿಗೆ ಬ್ಯುಸಿನೆಸ್ ಮಾಡೋದು ಹೇಗೆ? ಬಂಡವಾಳ ಎಷ್ಟಿರಬೇಕು ಗೊತ್ತೇ
ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ ಇದು ದೇಶದ ಬೆಳವಣಿಗೆಯಲ್ಲಿ ಒಂದು ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಬಹಳಷ್ಟು ಜನರಿಗೆ ಸ್ವಂತ ಉದ್ಯೋಗ ಮಾಡುವ ಆಸೆ ಇರುತ್ತದೆ ಆದರೆ ಬಂಡವಾಳದ ಕೊರತೆ, ಕೌಶಲ್ಯದ ಕೊರತೆಯಿಂದ ಅದು ಅಸಾಧ್ಯ. ಹೀಗಾಗಿ ಕಡಿಮೆ ಬಂಡವಾಳವನ್ನು ಉಪಯೋಗಿಸಿಕೊಂಡು…