ನಟಿ ಶ್ರುತಿ ಹಾಸನ್ ಹುಟ್ಟು ಹಬ್ಬಕ್ಕೆ ಸಿಕ್ತು 3 ಕೋಟಿ ಮೌಲ್ಯದ ಉಡುಗೊರೆ
ಗಾಯಕಿ, ಸಂಗೀತ ನಿರ್ದೇಶಕಿ ಹಾಗೂ ನಟಿ ಶ್ರುತಿ ಹಾಸನ್ ತಮ್ಮ ಮೂವತ್ತೈದನೆ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ಈ ಬಹುಮುಖ ಪ್ರತಿಭೆಯ ಶೃತಿ ಹಾಸನ್ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ…