ರಾಜಕುಮಾರ್ ಅವರ ಗಾಜನೂರಿನ ಕನಸಿನ ಮನೆ ಹೇಗಿದೆ ನೋಡಿ
ಗಾಜನೂರು ಎಂಬ ಚಿಕ್ಕ ಹಳ್ಳಿಯಿಂದ ನಕ್ಷತ್ರವೊಂದು ಹುಟ್ಟಿಬಂದು ಆರು ಕೋಟಿ ಕನ್ನಡಿಗರ ಹೃದಯದಲ್ಲಿ ಮಿನುಗುತ್ತದೆ ಎನ್ನುವುದನ್ನು ಯಾರೊಬ್ಬರೂ ಕೂಡಾ ಊಹಿಸಲು ಸಾಧ್ಯ ಇರಲಿಲ್ಲ. ಚಿಕ್ಕವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಟಕಗಳ ಮೂಲಕ ಬಾಂಧವ್ಯ ಬೆಳೆಸಿಕೊಂಡು ನಂತರ…