ಚಂದನ್ ಹಾಗೂ ಕವಿತಾ ಗೌಡ ಮದುವೆ ಫಿಕ್ಸ್
ಈಗ ಸ್ವಲ್ಪ ತಿಂಗಳುಗಳ ಹಿಂದೆ ಕಲರ್ಸ್ ಕನ್ನಡ ಎಂಬ ಚಾನಲ್ ನಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದನ್ನು ಸೋಮವಾದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಮಾಡಲಾಗುತ್ತಿತ್ತು. ಇದರ ಮೊದಲ ಹೀರೊ ಚಂದನ್ ಅವರು ಆಗಿದ್ದರು. ಆಗ ಪ್ರತಿಯೊಂದು ಹುಡುಗಿಯರ…