ಇಂತಹ ಹೆಣ್ಣಿಗೆ ಪುರುಷ ಹೆಚ್ಚು ಆಕರ್ಷಿತನಾಗುತ್ತಾನಂತೆ
ಪುರುಷರ ಮಹಿಳೆಯ ಅಂದಕ್ಕೆ ಮರುಳಾಗುತ್ತಾನೆ ಎಂಬುವುದು ನಿಜ, ಆದರೆ ಅದುವೇ ನೂರರಷ್ಟು ಸತ್ಯವಲ್ಲ. ಪುರುಷ ಮಹಿಳೆಯಲ್ಲಿ ಏನನ್ನು ನೋಡಿ ಆಕರ್ಷಿತನಾಗುತ್ತಾನೆ ಎಂದು ಕೇಳಿದರೆ ಬಹುತೇಕ ಎಲ್ಲಾ ಮಹಿಳೆಯರು ಅಂದ ನೋಡಿ ಎಂದು ಹೇಳಬಹುದು. ಆದರೆ ಅದಕ್ಕೂ ಮಿಗಿಲಾಗಿ ಸೌಂದರ್ಯಕ್ಕಿಂತ ಇತರ ಗುಣಗಳಿಗೆ…