ಡಾನ್ಸ್ ಮಾಡಿ ಅಮ್ಮನ್ನು ಸತಾಯಿಸುತ್ತಿರುವ ನಟಿ ಹರಿಪ್ರಿಯಾ ವಿಡಿಯೋ
ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿಯರಲ್ಲಿ ಇವರೂ ಸಹ ಒಬ್ಬರು. ಇವರ ಬಾಲ್ಯದ ಹೆಸರು ಶೃತಿ. ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದ ಕಾರಣರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು. ಭರತ…