ವಿಶ್ವದ ಏಕೈಕ ಆಮೆ ಆಕಾರದ ಶ್ರೀ ಲಕ್ಷ್ಮಿ ಗವಿರಂಗನಾಥ ಸ್ವಾಮಿ ಪುಣ್ಯ ಕ್ಷೇತ್ರ, ಇದು ಕರ್ನಾಟಕದಲ್ಲಿ ಎಲ್ಲಿದೆ ಗೊತ್ತೇ
ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಿವೆ ಪ್ರತಿ ದೇವಾಲಯವು ಕೂಡ ಒಂದೊಂದು ವಿಶೇಷತೆ ಹಾಗು ಮಹತ್ವವನ್ನು ಹೊಂದಿದೆ, ಅದೇ ರೀತಿ ಕರ್ನಾಟಕದ ಈ ದೇವಾಲಯದಲ್ಲಿನ ವಿಶೇಷತೆ ಏನು ಹಾಗು ಅಲ್ಲಿನ ಮಹತ್ವ ಅಷ್ಟೇ ಅಲ್ಲದೆ ಇಲ್ಲಿನ ಭಕ್ತರು ಹೇಳುವ ಹಿನ್ನಲೆಯನ್ನುಈ ಮೂಲಕ ತಿಳಿಯೋಣ…