ಶಿವನ ಪೂಜೆಗೆ ಸೋಮವಾರ ದಿನವೇ ಶ್ರೇಷ್ಠ ದಿನ ಯಾಕೆ? ನಿಜಕ್ಕೂ ಶಿವನ ಭಕ್ತರು ತಿಳಿಯಬೇಕು
ಶಿವ ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬ. ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನವಿದೆ. ವಾರದ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಯಾವುದಾದರೂ ಒಬ್ಬ ದೇವನಿಗೆ ಅರ್ಪಿತವಾಗಿರುತ್ತದೆ. ಆ ದಿನದಂದು ಆ ದೇವರಿಗೆ ಪೂಜೆ, ವೃತಗಳನ್ನು ಮಾಡಿದರೆ ಇಷ್ಟಾರ್ಥ ಸಿದ್ದಿಸುತ್ತದೆ, ನಮ್ಮ ಆಸೆ ಈಡೇರುತ್ತದೆ…