ನಿಜವಾಗಿ ಪ್ರೀತಿ ಮಾಡುವವರು ಈ 5 ವಿಚಾರದಲ್ಲಿ ಎಚ್ಚರವಹಿಸಿ ಅಂತಾರೆ ಚಾಣಿಕ್ಯ

0 0

ವಿಷ್ಣು ಗುಪ್ತಾ ಅಥವಾ ಕೌಟಿಲ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ಭಾರತ ಕಂಡ ಶ್ರೇಷ್ಠ ತಂತ್ರಜ್ಞರು, ತತ್ವಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಕರಲ್ಲಿ ಒಬ್ಬರು. ಆಚಾರ್ಯ ಚಾಣಕ್ಯ ಅವರು ಸಾಕಷ್ಟು ಜೀವನ ಪಾಠಗಳನ್ನು ತಿಳಿಸಿದ್ದಾರೆ. ಇತಿಹಾಸದ ಪ್ರಕಾರ ಭರತ ವರ್ಷದ ಪ್ರಾಚೀನ ವಿಶ್ವವಿದ್ಯಾಲಯವಾದ ತಕ್ಷಶಿಲದಲ್ಲಿ ಚಾಣಕ್ಯ ಶಿಕ್ಷಣ ಪಡೆದನೆಂದು ತಿಳಿದುಬಂದಿದೆ. ಆಚಾರ್ಯ ಚಾಣಕ್ಯ ಅವರ ಅರ್ಥಶಾಸ್ತ್ರವು ಕಲ್ಯಾಣ, ಹಣಕಾಸಿನ ಮತ್ತು ವಿತ್ತೀಯ ನೀತಿಗಳು, ಯುದ್ಧ ತಂತ್ರಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಂತಹ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಆಚಾರ್ಯ ಚಾಣಕ್ಯರು ಪ್ರೀತಿಯ ಬಗ್ಗೆ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಆದ್ದರಿಂದ ನಾವಿಲ್ಲಿ ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕೌಟಿಲ್ಯರು ಹೇಳಿದ ಜೀವನ ಪಾಠಗಳು ಪ್ರತಿಯೊಬ್ಬರು ಪಾಲಿಸುವಂತದ್ದಾಗಿದೆ. ಪ್ರೀತಿಯಲ್ಲಿ ಕೆಲವು ರಹಸ್ಯಗಳು ಇರುತ್ತವೆ. ಆಳವಾದ ವಿಷಯಗಳು ಇರುತ್ತವೆ. ಅವುಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದಾಗಿದೆ. ಪ್ರೀತಿ ಮಾಡುವುದು ತಪ್ಪು ವಿಷಯವಾಗಿಲ್ಲ. ಆದರೆ ಕುರುಡು ಪ್ರೀತಿ ತುಂಬಾ ಕೆಟ್ಟದ್ದಾಗಿದೆ. ಪ್ರೀತಿಯ ವಿಷಯದಲ್ಲಿ ಮಿತಿಯನ್ನು ಮೀರಬಾರದು. ಯಾವುದೇ ಹುಡುಗಿಯನ್ನು ಪ್ರೀತಿಸುವ ಮೊದಲು ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಕೆಲವರ ಪ್ರಕಾರ ಮೊದಲ ಬಾರಿ ನೋಡಿದಾಗ ಪ್ರೀತಿ ಉಂಟಾಗುತ್ತದೆ. ಅದು ಚಾಣಕ್ಯನ ಪ್ರಕಾರ ಅನಾವಶ್ಯಕ ವಿಷಯವಾಗಿದೆ. ಪ್ರೀತಿಯು ತುಂಬಾ ಒಳ್ಳೆಯ ವಿಷಯವಾಗಿದೆ. ಪ್ರೀತಿಯು ನಿಜ ಸುಳ್ಳು ಎಂಬುದನ್ನು ನಾವೇ ಮಾಡಿಕೊಂಡಿರುವುದಾಗಿದೆ.

ಚಾಣಕ್ಯನ ಪ್ರಕಾರ ಮೊದಲ ನೋಟದಲ್ಲಿ ಆಗುವ ಪ್ರೀತಿಯು ದೈಹಿಕ ಆಕರ್ಷಣೆಯಿಂದ ಆಗುತ್ತದೆ ಎಂದು ಹೇಳುತ್ತಾರೆ. ಇದರ ಅರ್ಥ ಸುಂದರವಾಗಿರುವ ಮಹಿಳೆಯರು ಕೆಟ್ಟವರು ಎಂದು ಅರ್ಥವಲ್ಲ. ಆದರೆ ಹೆಚ್ಚಾಗಿ ಕಂಡುಬರುವ ವಿಷಯವೆಂದರೆ ಸುಂದರವಾಗಿರುವ ಹುಡುಗಿಯರೆಲ್ಲ ಒಳ್ಳೆಯವರಾಗಿರುವುದಿಲ್ಲ. ಏಕೆಂದರೆ ಮೋಸ ಮಾಡಲು ಅವರಿಗೆ ತುಂಬಾ ಅವಕಾಶಗಳು ಸಿಗುತ್ತವೆ. ಹಾಗೊಮ್ಮೆ ನೋಡಿದರೆ ದೇವರಿಗು ಕೂಡ ಹೆಣ್ಣಿನ ಬಗ್ಗೆ ಸರಿಯಾಗಿ ಅರ್ಥವಾಗಿಲ್ಲ ಎಂದ ಮೇಲೆ ಸಾಮಾನ್ಯ ಜನರಿಗೆ ಹೇಗೆ ಅರ್ಥವಾಗಬೇಕು. ಹುಡುಗಿ ಸುಂದರವಾಗಿದ್ದು ಸಂಸ್ಕಾರದಿಂದಿರುವ ಬುದ್ದಿವಂತೆ ಮತ್ತು ಪ್ರೀತಿ ಮಾಡುವವಳಾಗಿದ್ದರೆ ಪ್ರತಿಯೊಬ್ಬರಿಗೂ ಭೂಮಿಯಲ್ಲಿ ಸ್ವರ್ಗವೇ ಸಿಕ್ಕಿಬಿಡುತ್ತದೆ. ಹಾಗೆಂದು ಸೌಂದರ್ಯದ ಬಗ್ಗೆ ನೋಡುತ್ತಿದ್ದರೆ ನರಕದ ಅನುಭವ ಇಲ್ಲಿಯೇ ಆಗುತ್ತದೆ.

ಹುಡುಗಿಯು ಬುದ್ಧಿವಂತೆಯಾಗಿರುವುದು ಅವಶ್ಯಕವಾಗಿರುತ್ತದೆ. ಹುಡುಗಿ ಕೇವಲ ಸುಂದರವಾಗಿದ್ದು ಅವಳಲ್ಲಿ ಯಾವುದೇ ಬುದ್ಧಿ ಇಲ್ಲವೆಂದರೆ ಕೆಲಸವಾಗುವುದಿಲ್ಲ. ಹುಡುಗಿ ಬುದ್ಧಿವಂತಳಾಗಿದ್ದು ಗೌರವ ನೀಡುವಂಥವಳು ಆಗಿರಬೇಕು. ಆಚಾರಿ ಚಾಣಕ್ಯನ ಪ್ರಕಾರ ಕೆಲವರು ಹುಡುಗಿಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದರಿಂದ ಹುಡುಗಿಯರು ಕೂಡ ಮೋಸ ಮಾಡುತ್ತಾರೆ. ಪ್ರೀತಿ ಕೆಟ್ಟ ವಿಷಯವಾಗಿಲ್ಲ. ಪ್ರೀತಿಯು ಒಳ್ಳೆಯ ವಿಷಯವಾಗಿದೆ. ಆದರೆ ನಾವು ಕಲಿಯುಗದಲ್ಲಿ ವಾಸಿಸುತ್ತಿದ್ದೇವೆ. ಪ್ರೀತಿಯಲ್ಲಿ ಎಡವಿದರೆ ತೊಂದರೆಯಂತೂ ಖಚಿತವಾಗಿದೆ. ಪ್ರೀತಿಯನ್ನು ತಿಳಿದು ಮಾಡಬೇಕು ಎಂದು ಈ ಮೂಲಕ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.