ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ
ನೋಡ ನೋಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಬಹಳ ದಿನಗಳೆ ಕಳೆದಿವೆ. ಆದರೂ ಅವರ ನೆನಪು ಸದಾ ನಮ್ಮೊಂದಿಗೆ ಹಸಿರಾಗಿದೆ. ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಿದ ಚಲಪತಿ ಅವರು ಪುನೀತ್ ಅವರ ಬಗ್ಗೆ ಏನು ಹೇಳಿದ್ದಾರೆ…