ಸ್ವಂತ ಉದ್ಯೋಗ ಪ್ರಾರಂಭಿಸಲು ವಾಹನ ಖರೀದಿಗೆ 50 ಸಾವಿರ ಸಬ್ಸಿಡಿ, ಆಸಕ್ತರು ಅರ್ಜಿಹಾಕಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವ್ಯಾಪಾರ ವ್ಯವಹಾರ ಸಾಗಾಣಿಕೆ ಅನುಕೂಲ ಆಗಲು ಸರಕಾರ ಈ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವ್ಯಾಪಾರ ಮಾಡಲು ವಾಹನದ ಅವಶ್ಯಕತೆ ಇದ್ದೇ ಇರುತ್ತದೆ ಸ್ವಯಂ ಉದ್ಯೋಗದಲ್ಲಿ ಸಾಗಾಣಿಕೆ ಅನುಕೂಲ ಆಗಲು…