Category: News

ಜಮೀನು ಅಥವಾ ಸೈಟ್ ನಲ್ಲಿ ಒಂದು ಬೋರ್ವೆಲ್ ಕೊರೆಸಲು ಎಷ್ಟಾಗುತ್ತೆ, ತಿಳಿಯಿರಿ

ಬೋರ್ ವೆಲ್ ಹಾಕಲು ಪರ್ ಫೀಟ್ ಎಷ್ಟು ದುಡ್ಡು ಆಗಬಹುದು?, ಬೋರ್ ವೆಲ್ ಡೆಪ್ತ್ (depth) ಮತ್ತು ಬೋರ್ ವೆಲ್ ಫ್ರಾಡ್ಸ್ (frauds) ಬಗ್ಗೆ ಇಂದು ಮಾಹಿತಿ ತಿಳಿಯೋಣ, ಮನೆ ನಿರ್ಮಾಣ ಮಾಡುವಾಗ ಜನರು ಎಲ್ಲಾ ಅನುಕೂಲ ಬೇಕು ಎಂದು ಸ್ವಂತ…

ಗೃಹಲಕ್ಷ್ಮಿ 11ನೇ ಕಂತಿನ ವಿಚಾರದಲ್ಲಿ, ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯಡಿ, ಕರ್ನಾಟಕದ ಒಂದು ಕೋಟಿಗಿಂತಲೂ ಹೆಚ್ಚು ಮಹಿಳೆಯರು ತಿಂಗಳಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮದಡಿ ಈಗಾಗಲೇ 10ನೇ ಕಂತಿನ ಹಣ ಮಂಜೂರಾಗಿದ್ದು, 11ನೇ ಕಂತಿನ ಮಂಜೂರಾತಿಗಾಗಿ ಮಹಿಳೆಯರು ಕಾಯುತ್ತಿದ್ದಾರೆ. ಈ ಮಧ್ಯೆ, ಗೃಹಲಕ್ಷ್ಮಿ ಯೋಜನೆಗೆ…

ಗೃಹಲಕ್ಷ್ಮಿಯ 11 ನೇ ಕಂತಿನ ಹಣ ಈ ಜಿಲ್ಲೆಗಳಲ್ಲಿ ಬಿಡುಗಡೆ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರವು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ 10 ಕಂತುಗಳನ್ನು ಜಮಾ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಅಪೂರ್ಣ KYC ಮತ್ತು ಅಸಮರ್ಪಕ ದಾಖಲೆಗಳಂತಹ ಸಮಸ್ಯೆಗಳಿಂದ ಕೆಲವು ಮಹಿಳೆಯರು ಯೋಜನೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇನ್ನೂ ಕೆಲವು ಫಲಾನುಭವಿಗಳು ಗೃಹಲಕ್ಷ್ಮಿಯ ಆರಂಭಿಕ ಕಂತುಗಳಿಗಾಗಿ ಕಾಯುತ್ತಿದ್ದಾರೆ.…

ಮಗಳು IAS ತಂದೆ IPS, ಮಗಳ ಸಾಧನೆಗೆ ಅಪ್ಪನ ಬಿಗ್ ಸಲ್ಯೂಟ್

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಬೇಕು ಮತ್ತು ಅವರ ಕನಸುಗಳನ್ನು ಸಾಧಿಸಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳು ತಾವು ನಿರೀಕ್ಷಿಸಿದ್ದನ್ನು ಸಾಧಿಸಿದಾಗ ಪೋಷಕರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಪಾಲಕರು ತಮ್ಮ ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಾರೆ. IAS ಅಧಿಕಾರಿ ಉಮಾ…

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿಹಾಕಿ

ಮನುಷ್ಯನ ಜೀವನದ ಅವಧಿಯಲ್ಲಿ ಅತಿ ದೊಡ್ಡ ಕನಸು ಎಂದರೆ ಸ್ವಂತ ಮನೆ ನಿರ್ಮಾಣ ಮಾಡುವುದು. ಅನುಕೂಲವಂತರು ಹಣ ಕಾಸಿನ ವ್ಯವಸ್ಥೆ ಚೆನ್ನಾಗಿ ಇರುವವರು ಅದನ್ನು ನನಸು ಮಾಡಿಕೊಳ್ಳುವರು. ಆದರೆ ದುರ್ಬಲ ಸ್ಥಿತಿಯಲ್ಲಿ ಇರುವ ಜನರಿಗೆ ಅದು, ತುಂಬ ಕಷ್ಟ ಮತ್ತು ಕನಸು…

ನಿರಾಶ್ರಿತ ಕುಟುಂಬಗಳಿಗೆ ಮನೆ ಮಂಜೂರು, ಆಸಕ್ತರು ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರ ಈಗಾಗಲೇ ಎಷ್ಟೋ ಯೋಜನೆಗಳನ್ನು ಜಾರಿ ಮಾಡಿದೆ. ಎಲ್ಲಾ ಅನುಕೂಲ ಇದ್ದರೆ ಅವರು ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಇರುವರು. ಆದ್ರೆ ನಿರಾಶ್ರಿತ ಕುಟುಂಬಗಳಿಗೆ ಮನೆ ಮಂಜೂರು ಮಾಡುವ ಕೆಲಸ ಆರಂಭವಾಗಿದೆ. ಉಚಿತ ಮನೆಗೆ ಅರ್ಜಿ ಸಲ್ಲಿಸಲು ಆಸಕ್ತರಾಗಿದ್ದರೆ ಈ…

ಕಡಿಮೆ ಬಜೆಟ್ ನಲ್ಲಿ ಸುಂದರವಾದ ಮನೆ

ಸ್ವಂತ ಮನೆ ಕಟ್ಟುವುದು ಪ್ರತಿ ಒಬ್ಬ ವ್ಯಕ್ತಿಯ ಆಸೆ ಮತ್ತು ಜೀವನದ ಬಹು ದೊಡ್ಡ ಕನಸು. ಈಗಿನ ಕಾಲಮಾನಕ್ಕೆ ತಕ್ಕಂತೆ ಎಲ್ಲಾ ಸೌಕರ್ಯ ಇರುವ ಮನೆ ಕಟ್ಟಬೇಕು ಎಂದರೆ ಅದು ತುಂಬ ಕಷ್ಟ ಹೆಚ್ಚಿನ ಹಣ ಖರ್ಚಾಗುತ್ತದೆ. ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ…

ಗೃಹಜ್ಯೋತಿ ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವ ಸುಲಭ ವಿಧಾನ

ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳದ್ದೇ ಸದ್ದು ಅದರಲ್ಲಿ 200 ಯೂನಿಟ್ ಉಚಿತ ಕರೆಂಟ್ ಪಡೆಯಲು ಸರ್ಕಾರ ತನ್ನದೆಯಾದ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಿಂದ ಬಹಳಷ್ಟು ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಇನ್ನೂ ಈ ಗೃಹಜ್ಯೋತಿ ಸ್ಕೀಮ್ ಪಡೆಯಲು ಆಧಾರ್…

ಗೃಹ ಲಕ್ಷ್ಮಿ 11 ನೇ ಕಂತು ಬಿಡುಗಡೆ, ಎಲ್ಲರಿಗೂ ಹಣ ಯಾವಾಗ ಜಮೆಯಾಗುತ್ತೆ

Gruhalakshmi 11 Installment: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಜಮಾನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 11 ನೇ ಕಂತಿನ…

LPG ಸಿಲೆಂಡರ್ ಬಳಸುವವರ ಗಮನಕ್ಕೆ: ಜೂನ್ 1 ರಿಂದ ಹೊಸ ನಿಯಮ ಜಾರಿ

ಪ್ರತಿ ತಿಂಗಳು, ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಅಂತಿಮವಾಗಿ ಅದರ ಬೆಲೆಯನ್ನು ಘೋಷಿಸುತ್ತವೆ. ಹೆಚ್ಚಿನ ಅಥವಾ ಕಡಿಮೆ ಬೆಲೆಗೆ ಕಾರಣವಾಗುವ ಹಲವು ಅಂಶಗಳಿವೆ. ದೇಶದಲ್ಲಿ LPG ಸಿಲಿಂಡರ್ ಬಳಕೆದಾರರಿಗೆ ಬೆಲೆ ಏರಿಕೆಯ ಸಂದರ್ಭದಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರವು…

error: Content is protected !!