Category: News

ಕಡಿಮೆ ಬಜೆಟ್ ನಲ್ಲಿ ಸುಂದರವಾದ ಮನೆ

ಸ್ವಂತ ಮನೆ ಕಟ್ಟುವುದು ಪ್ರತಿ ಒಬ್ಬ ವ್ಯಕ್ತಿಯ ಆಸೆ ಮತ್ತು ಜೀವನದ ಬಹು ದೊಡ್ಡ ಕನಸು. ಈಗಿನ ಕಾಲಮಾನಕ್ಕೆ ತಕ್ಕಂತೆ ಎಲ್ಲಾ ಸೌಕರ್ಯ ಇರುವ ಮನೆ ಕಟ್ಟಬೇಕು ಎಂದರೆ ಅದು ತುಂಬ ಕಷ್ಟ ಹೆಚ್ಚಿನ ಹಣ ಖರ್ಚಾಗುತ್ತದೆ. ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ…

ಗೃಹಜ್ಯೋತಿ ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವ ಸುಲಭ ವಿಧಾನ

ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳದ್ದೇ ಸದ್ದು ಅದರಲ್ಲಿ 200 ಯೂನಿಟ್ ಉಚಿತ ಕರೆಂಟ್ ಪಡೆಯಲು ಸರ್ಕಾರ ತನ್ನದೆಯಾದ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಿಂದ ಬಹಳಷ್ಟು ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಇನ್ನೂ ಈ ಗೃಹಜ್ಯೋತಿ ಸ್ಕೀಮ್ ಪಡೆಯಲು ಆಧಾರ್…

ಗೃಹ ಲಕ್ಷ್ಮಿ 11 ನೇ ಕಂತು ಬಿಡುಗಡೆ, ಎಲ್ಲರಿಗೂ ಹಣ ಯಾವಾಗ ಜಮೆಯಾಗುತ್ತೆ

Gruhalakshmi 11 Installment: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಜಮಾನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 11 ನೇ ಕಂತಿನ…

LPG ಸಿಲೆಂಡರ್ ಬಳಸುವವರ ಗಮನಕ್ಕೆ: ಜೂನ್ 1 ರಿಂದ ಹೊಸ ನಿಯಮ ಜಾರಿ

ಪ್ರತಿ ತಿಂಗಳು, ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಅಂತಿಮವಾಗಿ ಅದರ ಬೆಲೆಯನ್ನು ಘೋಷಿಸುತ್ತವೆ. ಹೆಚ್ಚಿನ ಅಥವಾ ಕಡಿಮೆ ಬೆಲೆಗೆ ಕಾರಣವಾಗುವ ಹಲವು ಅಂಶಗಳಿವೆ. ದೇಶದಲ್ಲಿ LPG ಸಿಲಿಂಡರ್ ಬಳಕೆದಾರರಿಗೆ ಬೆಲೆ ಏರಿಕೆಯ ಸಂದರ್ಭದಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರವು…

Kodi Mutt Swamiji: ಕೋಡಿ ಮಠ ಶ್ರೀಗಳ ಭವಿಷ್ಯ ಮತ್ತೆ ನಿಜವಾಯ್ತಾ? ಇಲ್ಲಿದೆ ಮಾಹಿತಿ

Kodi Mutt Swamiji: ಕೆಲವು ತಿಂಗಳ ಹಿಂದೆ ಅಷ್ಟೇ ಕೋಡಿ ಮಠ ಶ್ರೀಗಳು ಈ ಬಾರಿಯ ಮುಂಗಾರುಮಳೆ ಉತ್ತಮ ರೀತಿಯಲ್ಲಿರುತ್ತದೆ ಎಂಬುದಾಗಿ ಭವಿಷ್ಯ ನುಡಿದ್ದಿದ್ದರು ಹಾಗೂ ಪ್ರಧಾನಿಗಳ ಸಾವಾಗುತ್ತೆ ಎಂದು ಭವಿಷ್ಯ ತಿಳಿಸಿದ್ದರು. ಆದ್ರೆ ಇದೀಗ ಅವೆಲ್ಲವೂ ಕೂಡ ನಿಜವಾಯ್ತಾ ಎಂದು…

Rain Alert: ಇನ್ನೂ 7 ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ

Rain Alert: ಮುಂದಿನ ಏಳು ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಮುಂದಿನ ಐದು ದಿನಗಳಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ. ರಾಜವೇಲ್ ಮಾಣಿಕ್ಕಂ ಹೇಳಿದ್ದಾರೆ.…

ಕರ್ನಾಟಕದ ಈ 5 ಜಿಲ್ಲೆಗಳಿಗೆ ಮೇ 21ರವರೆಗೆ ಬಾರಿ ಮಳೆಯಾಗಲಿದೆ

ಕರ್ನಾಟಕದ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ದಕ್ಷಿಣ ತಮಿಳುನಾಡಿನಲ್ಲಿ 1.5 ರಿಂದ 4.5 ಕಿ.ಮೀ ನಡುವೆ ಗಾಳಿಯ ಪ್ರಸರಣದಿಂದಾಗಿ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮೇ 18 ರಿಂದ 21 ರವರೆಗೆ ಮಳೆಯಾಗುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು,…

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್

Manashwini Scheme Updates: ಕರ್ನಾಟಕ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತದೆ ಮತ್ತು ರಾಜ್ಯದಲ್ಲಿ ಮಹಿಳೆಯರು ಸ್ವತಂತ್ರ ಜೀವನವನ್ನು ನಡೆಸಲು ಸಬಲೀಕರಣಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಕಾಂಗ್ರೆಸ್ ಸರ್ಕಾರವು ಹಲವಾರು ಮಹಿಳಾ ವಿಮಾ ಯೋಜನೆಗಳನ್ನು ಮತ್ತು…

1ಎಕರೆ ಜಮೀನಿಗೆ ಮುಳ್ಳು ತಂತಿ ಹಾಕಿಸಲು ಎಷ್ಟು ಹಣ ಬೇಕಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಲ ಅಥವಾ ಜಾಮೀನು ಸೈಟ್ ಜಾಗಕ್ಕೆ ಮುಳ್ಳು ತಂತಿ ಹಾಕಿಸಲು ಬಹಳಷ್ಟು ಜನ ಇಷ್ಟ ಪಡುತ್ತಾರೆ, ಯಾಕೆಂದರೆ ಜಾಗ ಯಾವುದೇ ಕಾರಣಕ್ಕೂ ಒತ್ತುವರಿ ಆಗಲು ಬಿಡೋದಿಲ್ಲ, ಅಷ್ಟೇ ಅಲ್ಲ ಜಮೀನು ಸುರಕ್ಷತೆಯಿಂದ ಇರುತ್ತೆ ಯಾವುದೇ ಸಮಸ್ಯೆ ಇರೋದಿಲ್ಲ. ಧನ ಕರಗಳ ಕಾಟದಿಂದ…

Gas subsidy kyc: ಗ್ಯಾಸ್ ಸಬ್ಸಿಡಿ ಕುರಿತು ಮತ್ತೊಂದು ಬಿಗ್ ಅಪ್ಡೇಟ್

Gas subsidy kyc: ರಾಜ್ಯದಲ್ಲಿ ಹಲವು ಸಕ್ರರಿ ಯೋಜನೆಗಳು ಜಾರಿಯಲ್ಲಿವೆ ಅದರಲ್ಲಿ ಸಬ್ಸಿಡಿ ಯೋಜನೆಗಳು ಸಹ ಒಂದು ಇದೀಗ ಗ್ಯಾಸ್ ಸಬ್ಸಿಡಿ ಹಣ ಕೆಲವರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತಿದೆ, ಇನ್ನೂ ಕೆಲವರಿಗೆ ಬ್ಯಾಂಕ್ ಆಧಾರ್ ಲಿಂಕ್ ಅಥವಾ ಬ್ಯಾಂಕ್…

error: Content is protected !!