ಟೈನಿ ಹೋಮ್ ಇದಕ್ಕೆ ಖರ್ಚಾಗುವ ವೆಚ್ಚ 2ರಿಂದ 3 ಲಕ್ಷ. ಸ್ವಂತ ಮನೆಯಲ್ಲಿ ಜೀವನ ಸಾಗಿಸಬೇಕು ಎನ್ನುವ ಜನರಿಗೆ ಎದುರಾಗುವ ಸಮಸ್ಯೆ ಎಂದರೆ ಸಮಯ ಮತ್ತು ಮನೆ ನಿರ್ಮಾಣ ಮಾಡಲು ಸಾಕಷ್ಟು ವೆಚ್ಚ ಆಗುವುದು.

ನಾವು ಇಂದು ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವುದರ ಬಗ್ಗೆ ಈ ಲೇಖನದಲ್ಲಿ ನೋಡೋಣ ಹೌದು 2 ರಿಂದ 3 ಲಕ್ಷ ಮತ್ತು 2 ರಿಂದ 3 ದಿನದಲ್ಲಿ ಮನೆ ನಿರ್ಮಾಣ ಆಗುತ್ತದೆ. ಟೈನಿ ಹೋಮ್ 10 / 15 ಮೆಷರ್ಮೆಂಟ್ ಮತ್ತು 150 ಸ್ಕ್ವೇರ್ ಫೀಟ್ ಇದರಲ್ಲಿ, 1 bhk ಮನೆ ನಿರ್ಮಾಣ ಮಾಡಿಕೊಡುವರು. ಬೆಡ್ರೂಮ್, ಹಾಲ್, ಕಿಚನ್ ಮತ್ತು ಬಾತ್ರೂಂ ಎಲ್ಲಾ ವ್ಯವಸ್ಥೆ ಇರುತ್ತದೆ.

ಅಗತ್ಯಕ್ಕೆ ಬೇಕಾಗಿರುವ ರೀತಿ ಹೆಚ್ಚು ಕಡಿಮೆ ಮಾಡಿ ಮನೆ ನಿರ್ಮಾಣ ಮಾಡಿಸಿಕೊಳ್ಳಬಹುದು. ವಿಡ್ತ್ ಜಾಸ್ತಿ ಆದಷ್ಟು ವೆಚ್ಚ ಕೂಡ ಹೆಚ್ಚಾಗುತ್ತದೆ. ಇದರಲ್ಲಿ, ರೆಡೀ ಮೆಡ್ ಪ್ಯಾನೆಲ್ ವಾಲ್ ಬಳಸಲಾಗಿದೆ ಮತ್ತು ಈ ಮನೆ ಹೆಚ್ಚು ಬಾಳಿಕೆ ಬರುತ್ತದೆ ಎಂದು ಕಂಪನಿ ಭರವಸೆ ನೀಡುತ್ತದೆ. ಪಾಲಿಮರ್ ಸಿಮೆಂಟ್ ಮತ್ತು ಎಂ ಗ್ರೇಡ್ ಕಾಂಕ್ರೀಟ್ ಬಳಕೆ ಮಾಡಲಾಗಿದೆ. ಎಲೆಕ್ಟ್ರಿಕ್ ವಯರ್’ಗಳನ್ನು ಚಾನೆಲ್ ರೆಡಿ ಮಾಡುವ ಸಮಯದಲ್ಲಿ ಅಡವಳಿಕೆ ಮಾಡಿರುವ ಕಾರಣ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.

ತುಂಬಾ ಕಡಿಮೆ ವೆಚ್ಚದಲ್ಲಿ ಟೈನಿ ಹೋಂಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಮನೆಗಳನ್ನು ಬ್ಯಾಚುಲರ್’ಗಳಿಗೆ ಬಾಡಿಗೆ ನೀಡಲು, ತೋಟದ ಮನೆಗಳಾಗಿ ಅಡವಳಿಕೆ ಮಾಡಬಹುದು. ಕಡಿಮೆ ದರದಲ್ಲಿ ಉತ್ತಮ ಮನೆಗಳನ್ನು ನೀಡಿ ಅವರ ಸ್ವಂತ ಮನೆ ಕನಸನ್ನು ಪೂರ್ಣ ಮಾಡುತ್ತಿರುವವರ ಬಗ್ಗೆ ಮಾಹಿತಿ ನೋಡೋಣ :-

ಆಕರ್ಷನ್ ಇಂಡಸ್ಟ್ರೀಸ್
ದೂರವಾಣಿ ಸಂಖ್ಯೆ :-
06364143375
09341557370
09341557371
09341557372
08251-231373, 233762

ವಿಳಾಸ :-
Akarshan Industries
Indistrial Area, Mukrampady
Puttur – 574210
Manglore district Karnataka.

ಆಕರ್ಷನ್ ಇಂಡಸ್ಟ್ರೀಸ್
ಇಂಡಸ್ಟ್ರಿಯಲ್ ಏರಿಯಾ, ಮುಕ್ರಾಂಪಡಿ
ಪುತ್ತೂರು – 574210
ಮಂಗಳೂರು ಜಿಲ್ಲೆ ಕರ್ನಾಟಕ.
https://www.akarshan.in ಇ ಮೇಲ್ ಐಡಿ ( E-mail id ) :- [email protected]

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!