ಬೆಳ್ಳುಳ್ಳಿ ಹಾಗೂ ಜೇನುತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನೋದ್ರಿಂದ ಸಿಗುವ ಲಾಭ
ಬೆಳ್ಳುಳ್ಳಿ ಒಂದು ಸಹಜ ಸಿದ್ಧವಾದ ಔಷಧೀಯ ಪದಾರ್ಥ. ಇದು ನಮ್ಮ ದೇಹಕ್ಕೆ ಹೆಚ್ಚಿನ ಉಪಕಾರವನ್ನು ಮಾಡುತ್ತದೆ. ನಮ್ಮ ಶರೀರದಲ್ಲಿ ಯಾವುದೇ ಬಗೆಯ ತೊಂದರೆಗಳು ಅಥವಾ ಸಮಸ್ಯೆಗಳು ಇರಲೀ , ಯಾವುದೇ ರೀತಿಯ ಮೈ ಕೈ ನೋವು ಇರಲಿ, ನಾವು ಒಂದೇ ಒಂದು…