ಮೂಳೆ ಮುರಿತ ಸೇರಿದಂತೆ ಹಲವು ಸಮಸ್ಯೆಗೆ ಔಷಧಿ ಈ ಮಂಗರವಳ್ಳಿ
ನಿಸರ್ಗದಲ್ಲಿ ಸಿಗುವ ಹಲವು ಬಳ್ಳಿಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಅದರಲ್ಲಿ ಮಂಗರವಳ್ಳಿ ಬಳ್ಳಿಯ ಮತ್ತು ಅದರ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮಂಗರವಳ್ಳಿ ಬಳ್ಳಿಗೆ ಮಂಗರಬಳ್ಳಿ ಎಂತಲೂ ಕರೆಯುತ್ತಾರೆ. ಇದರಲ್ಲಿ ನಾಲ್ಕು ವಿಧಗಳಿವೆ. ನಾಲ್ಕು ಏಣಿಗಳುಳ್ಳದ್ದು, ಒಂದು ಏಣಿಯದ್ದು,…