ಹಾಗಲಕಾಯಿ ಕಹಿ ಇಲ್ಲದಂತೆ ಮಾಡುವ ಬಿಸಿ ಪಲ್ಯ ಮಾಡುವ ವಿಧಾನ
ಉಡುಪಿ ಕಡೆ ಮಾಡುವ ಹಾಗಲಕಾಯಿ ಬಿಸಿ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. 2 ಹಾಗಲಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ಅದಕ್ಕೆ ಕಾಲು ಸ್ಪೂನ್ ಅರಿಶಿಣ, ಅರ್ಧ ಸ್ಪೂನ್ ಉಪ್ಪು ಹಾಕಿ ಮಿಕ್ಸ್…