ಬಾಲ್ಯದ ನೆನಪು: ಬಾಯಿಗೆ ರುಚಿ ನೀಡುವಂತ ಹುಣಸೆಹಣ್ಣಿನ ಮಿಠಾಯಿ ಮಾಡುವ ಸುಲಭ ವಿಧಾನ
ಚಿಕ್ಕವರಿರುವಾಗ ಕದ್ದು ಹುಣಸೆಹಣ್ಣಿನ ಮಿಠಾಯಿ ತಿಂದಿರುವುದು ನೆನೆಸಿಕೊಂಡರೆ ಬಾಲ್ಯದ ನೆನಪಾಗುತ್ತದೆ. ಹುಣಸೆಹಣ್ಣಿನ ಮಿಠಾಯಿ ಯಾವಾಗಲೂ ತಿನ್ನಬಹುದು. ಮನೆಯಲ್ಲೇ ಸುಲಭವಾಗಿ ಹುಣಸೆ ಹಣ್ಣಿನ ಮಿಠಾಯಿ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ನಾವು ಚಿಕ್ಕವರಿರುವಾಗ ಹುಣಸೆ ಹಣ್ಣಿನ ಮಿಠಾಯಿ…