ರಾತ್ರೋ ರಾತ್ರಿ ಸೊಂಟ ನೋವು ಮಾಯವಾಗಿಸುತ್ತೆ ಈ ಮನೆಮದ್ದು
ಈಗಿನ ಕಾಲದವರಾದ ನಾವು ನೀವು ಜಾಯಿಕಾಯಿ ಎಂದರೆ ಕಣ್ಣು ಬಾಯಿ ಬಿಡುತ್ತೇವೆ. ಏಕೆಂದರೆ ಅದನ್ನು ನೋಡಿರುವುದೂ ಇಲ್ಲ ಮತ್ತು ಅದರ ಬಗ್ಗೆ ಕೇಳಿರುವುದೂ ಇಲ್ಲ. ಆದರೆ ಹಿಂದಿನ ಕಾಲದಲ್ಲಿ ಜಾಕಾಯಿಗೆ ವಿಶೇಷವಾದ ಮಹತ್ವವಿತ್ತು. ಆಯುರ್ವೇದ ಪದ್ಧತಿಯಲ್ಲಿ ಇದು ತುಂಬಾ ಹೆಚ್ಚಾಗಿ ಬಳಕೆ…