ದಿನಾಲೂ ಒಂದು ಈರುಳ್ಳಿ ತಿಂದ್ರೆ ಶರೀರದಲ್ಲಿ ಏನಾಗುತ್ತೆ ನೋಡಿ
ತರಕಾರಿಗಳಲ್ಲಿ ಈರುಳ್ಳಿ ಕೂಡ ಒಂದು. ದಿನ ನಿತ್ಯದ ಅಡುಗೆಯಲ್ಲಿ ಈರುಳ್ಳಿಗೆ ಮಹತ್ತರವಾದ ಸ್ಥಾನವಿದೆ. ಈರುಳ್ಳಿಯಿಲ್ಲದ ಅಡುಗೆಗೆ ರುಚಿಯಿಲ್ಲ ಎಂದರೂ ತಪ್ಪಿಲ್ಲ. ಇದನ್ನು ಬರೀ ರುಚಿಗೆ ಬಳಸುವುದಿಲ್ಲ. ಇದರಲ್ಲಿ ಅನೇಕ ಔಷಧೀಯ ಗುಣಗಳು ಮನುಷ್ಯನ ದೇಹಕ್ಕೆ ಸಿಗುತ್ತವೆ. ಹಾಗೆಯೇ ಹೋಟೆಲ್ಗಳಲ್ಲಿ ಈರುಳ್ಳಿ ಇಲ್ಲದೆ…