ಪುರುಷರಲ್ಲಿನ ಈ ಕೊರತೆ ನೀಗಿಸಿ ಪಲವತ್ತತೆ ಹೆಚ್ಚಿಸುವ ಸುಲಭ ಮನೆಮದ್ದು
ಪುರುಷರಲ್ಲಿ ವೀ’ರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತುಗಳನ್ನೇ ಹೆಚ್ಚಾಗಿ ಸೇವಿಸಿದರೆ ಸಾಕು ಸುಲಭವಾಗಿ ವೀರ್ಯ ವೃದ್ಧಿ ಮಾಡಿಕೊಳ್ಳಬಹುದು. ಅಂತಹ ಆಹಾರ ಪದಾರ್ಥಗಳು ಯಾವುವು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ದಂಪತಿಗಳಿಗೆ…