ಶರೀರದ ತೂಕ ಇಳಿಸಲು ಹಾಗೂ ಫಿಟ್ನೆಸ್ ಗಾಗಿ ಸದ್ಗುರು ಹೇಳಿದ ಸುಲಭ ಮಾರ್ಗ
ತೆಳ್ಳಗೆ ಕಾಣಬೇಕು, ದೇಹದಲ್ಲಿ ಕೊಬ್ಬಿನ ಅಂಶ ಇರಬಾರದು, ಆರೋಗ್ಯಕರವಾಗಿರಬೇಕು ಎಂಬುದು ಎಲ್ಲ ಮಹಿಳೆಯರ ಆಸೆ. ಪುರುಷರು ಕೂಡ ಫಿಟ್ ಆಗಿರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರಾದರೂ ಮಹಿಳೆಯರಷ್ಟು ಸೌಂದರ್ಯದ ಕಡೆಗೆ ಗಮನ ನೀಡುವುದಿಲ್ಲ. ಹಾಗಾಗಿಯೇ ಪುರುಷರಿಗಿಂತ ಮಹಿಳೆಯರು ಡಯಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ.…