Category: Health & fitness

ಮೂತ್ರ ಪಿಂಡದ ಸಮಸ್ಯೆ ನಿವಾರಿಸುವ ಬೆಂಡೇಕಾಯಿ ನೀರು

ನಾವು ದಿನನಿತ್ಯ ಉಪಯೋಗಿಸುವ ತರಕಾರಿಗಳ ಪೈಕಿ ಬೆಂಡೇ ಕಾಯಿಯೂ ಕೂಡ ಒಂದಾಗಿದೆ ನೋಡಲು ಸಣ್ಣಗೆ ಚೂಪಾಗಿರುವ ಈ ಹಸಿರು ಬಣದ ತರಕಾರಿಯನ್ನು ಇಂಗ್ಲೀಷ್ ನಲ್ಲಿ ಲೇಡಿ ಫಿಂಗರ್ ಅಂತಲೂ ಕರೆಯಲಾಗುತ್ತದೆ, ಅಲ್ಲದೇ ಬೆಂಡೇಕಾಯಿಯಲ್ಲಿ ನಾರಿನಾಂಶ ಸತು ಕ್ಯಾಲ್ಸಿಯಮ್ ವಿಟಮಿನ್ ಎ ವಿಟಮಿನ್…

ಕಫ ನಿವಾರಣೆಗೆ ರಾಮಬಾಣ ಈ ವಿಳ್ಳೇದೆಲೆ

ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ಮದ್ಯಮ ವಯಸ್ಕರು ಹಾಗೂ ವಯಸ್ಸಾದವರ ವರೆಗೂ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ಕಫ ದ ಸಮಸ್ಯೆ ಈ ಸಮಸ್ಯೆಯು ವರ್ಷದ ಎಲ್ಲಾ ಕಾಲಗಳಲ್ಲಿಯೂ ಜನರನ್ನು ಬಾದಿಸುತ್ತದೆ, ಚಳಿಗಾಲದಲ್ಲಂತು ಕೇಳುವ ಹಾಗೇ ಇಲ್ಲ…

ಮುಖದ ಮೇಲಿನ ಮೊಡವೆಯ ಕಪ್ಪು ಕಲೆಯನ್ನು ನಿವಾರಿಸುವ ಟೊಮೊಟೊ

ಟೋಮ್ಯಾಟೋ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಟೋಮ್ಯಾಟೋ ಎಲ್ಲರಿಗೂ ಗೊತ್ತಿರಬಹುದಾದ ಒಂದು ತರಕಾರಿ ಗ್ರಾಮೀಣ ಪ್ರದೇಶದವರಿಂದ ಹಿಡಿದು ಪಟ್ಟಣಗಳಲ್ಲಿ ವಾಸಿಸುವವರಿಗೂ ಕೂಡ ಟೋಮ್ಯಾಟೋ ಚಿರಪರಿಚಿತ ಯಾಕಂದ್ರೆ ನಮ್ಮ ದಿನನಿತ್ಯದ ಅಡುಗೆ ತಿಂಡಿಗಳು ಟೋಮ್ಯಾಟೋ ಇಲ್ಲದೇ ಆಗುವುದೇ ಇಲ್ಲ ಅನ್ನುವಷ್ಟು ಟೋಮ್ಯಾಟೋ…

ಮನೆ ಮುಂದಿರುವ ಈ ಚಿಕ್ಕ ಎಲೆ ಹಲವು ರೋಗಗಳ ನಿವಾರಕ

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಹಲವಾರು ತರಕಾರಿಗಳನ್ನು ಮತ್ತು ಹಲವಾರು ರೀತಿಯ ಸೊಪ್ಪುಗಳನ್ನು ಅಲ್ಲದೇ ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ ನಮಗೆ ನಾವು ತಿನ್ನುವ ಸೊಪ್ಪುಗಳ ತರಕಾರಿಗಳ ಮತ್ತು ಹಣ್ಣು ಹಂಪಲುಗಳು ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕನಿಷ್ಠ ಪರಿವೆಯೂ ಇಲ್ಲದೇ…

ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ಮೂತ್ರದ ಸಮಸ್ಯೆ ಮುಂತಾದವುಗಳನ್ನು ನಿವಾರಿಸುವಲ್ಲಿ ಹಾಲು ಪ್ರಯೋಜನಕಾರಿ

ಮನುಷ್ಯನ ಜೀವನದಲ್ಲಿ ಹಾಲು ಎಂಬುದು ಒಂದು ಅವಿಭಾಜ್ಯ ಅಂಶ ಯಾಕಂದ್ರೆ ಮಾನವನು ತಾನು ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಸಹ ಹಾಲನ್ನು ಕುಡಿಯುತ್ತಲೇ ಇರುತ್ತಾನೆ, ದಿನಕ್ಕೆ ಒಮ್ಮೆಯಾದರೂ ಸಹ ಹಾಲನ್ನು ನಾವು ಕುಡಿಯುತ್ತೇವೆ ಹಾಲಿನಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಅರಿವಿಲ್ಲದಿದ್ದರು ಸಹ…

ಉರಿಮೂತ್ರ ಶೀತ ನೆಗಡಿ ನಿವಾರಿಸುವ ಮನೆಮದ್ದು

ಮನುಷ್ಯನಿಗೆ ತಾನು ಜೀವಿಸಲು ಬೇಕಾದ ಪ್ರಮುಖ ಅಂಶಗಳೆಂದರೆ ಗಾಳಿ ಮತ್ತು ನೀರು ಯಾಕಂದ್ರೆ ಮನುಷ್ಯ ಊಟವಿಲ್ಲದೆ ಬದುಕಬಹುದು ಆದರೆ ಗಾಳಿ ಇಲ್ಲದೆ ಬದುಕುವುದಿಲ್ಲ ಇನ್ನೂ ನೀರಿಲ್ಲದೇ ಸಾಧ್ಯವೇ ಇಲ್ಲ ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನೀರು ಒಂದು ಅತ್ಯಮೂಲ್ಯ ಅಂಶವಾಗಿದೆ, ಯಾಕಂದ್ರೆ ಬೆಳಿಗ್ಗೆ…

ಸಬ್ಬಕ್ಕಿಯಲ್ಲಿದೆ ಮುಖದ ಅಂದ ಹೆಚ್ಚಿಸುವ ಜೊತೆಗೆ ಕೂದಲನ್ನು ಕಪ್ಪು ಮಾಡುವ ಗುಣ

ಸಾಮಾನ್ಯವಾಗಿ ಸಬ್ಬಕ್ಕಿ ಎಲ್ಲರಿಗೂ ಗೊತ್ತಿರಲೇಬೇಕಾದ ಒಂದು ವಿಶಿಷ್ಟವಾದ ಧಾನ್ಯ ಹೌದು ಸಬ್ಬಕ್ಕಿಯನ್ನು ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಹಲವಾರು ರೀತಿಯಾಗಿ ಬಳಸಿಕೊಳ್ಳುತ್ತೇವೆ, ಸಬ್ಬಕ್ಕಿಯಿಂದ ಮಾಡಿದ ಅಡುಗೆ ಪದಾರ್ಥಗಳೂ ಸಹ ಸವಿಯಲು ಬಹಳ ರುಚಿಯಾಗಿರುತ್ತವೆ. ಸಾಮಾನ್ಯವಾಗಿ ಸಬ್ಬಕ್ಕಿಯನ್ನು ಹಾಲು ಕೀರು ಮಾಡಲು ಹಪ್ಪಳಗಳನ್ನು…

ಖಾಲಿ ಹೊಟ್ಟೆಗೆ ಒಂದೆರಡು ಬೆಳ್ಳುಳ್ಳಿ ಎಸಳನ್ನು‌ ಜಗಿದು ತಿನ್ನುವುದರಿಂದ ಎಷ್ಟೊಂದು ಲಾಭವಿದೆ ಗೊತ್ತೆ

ಸಾಮಾನ್ಯವಾಗಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ, ಈ ರೂಡಿ ನಮ್ಮ ಸುತ್ತಮುತ್ತಲಿನ ಬಹುತೇಕ ಜನರಲ್ಲಿ ಇದೆ ಆದರೆ ಕೆಲವರು ಅಂದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಿರುವಂತವರು ತುಂಬಾ ದಪ್ಪವಾಗಿ ಇರುವವರು ತಮ್ಮ ದೇಹದ ತೂಕವನ್ನು ಕಡಿಮೆ…

ದೇಹಕ್ಕೆ ಬಲ ನೀಡುವ ಪವರ್ ಪುಲ್ ಮನೆಮದ್ದು

ಸಾಮಾನ್ಯವಾಗಿ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಜನರನ್ನು ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ನರಗಳ ಬಲಹೀನತೆ ಸರಿ ಸುಮಾರು ಜನರಲ್ಲಿ ನಾವು ಈ ಸಮಸ್ಯೆಯನ್ನು ಕಾಣಬಹುದಾಗಿದೆ ಇಂದಿನ ಆಧುನಿಕ ಜೀವನ ಶೈಲಿಯ ಕಾರಣದಿಂದಾಗಿ ಸತ್ವವಿಲ್ಲದ ನಮ್ಮ ಆಹಾರ ಕ್ರಮಗಳಿಂದಾಗಿ…

ಮನೆಯಲ್ಲಿ ಸಿಲೆಂಡರ್ ಗ್ಯಾಸ್ ಬಳಸುತ್ತಿದ್ದರೆ ಇದನ್ನೊಮ್ಮೆ ತಪ್ಪದೆ ತಿಳಿಯಿರಿ

ಬಹಳ ಹಿಂದಿನ ಕಾಲದಿಂದಲೂ ಮನೆಗಳಲ್ಲಿ ಅಡುಗೆ ಮಾಡಲು ಮತ್ತು ನೀರು ಕಾಯಿಸಲು ಒಲೆಗಳನ್ನೇ ಬಳಸಲಾಗುತ್ತಿತ್ತು ಆ ಒಲೆಗಳಿಗೆ ಇಂಧನವಾಗಿ ಸೌದೆಗಳನ್ನು ಅಥವಾ ಬೆರಣಿಗಳನ್ನು ಬಳಸಲಾಗುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ ಕಾಲ ಬದಲಾದಂತೆಲ್ಲ ನಮ್ಮ ಜನರ ಜೀವನ ಶೈಲಿಯೂ ಕೂಡ ಬದಲಾಗಿದೆ.…

error: Content is protected !!