ಹಳ್ಳಿ ಕಡೆ ಸಿಗೂ ಈ ಗಿಡದಲ್ಲಿದೆ ನರುಳ್ಳೆ ನಿವಾರಿಸುವ ಗುಣ
ಹಳ್ಳಿ ಕಡೆ ಹಲವು ಬಗೆಯ ಸಸ್ಯಗಳನ್ನು ಕಾಣಬಹುದು, ಆದ್ರೆ ಅವುಗಳಲ್ಲಿ ಕೆಲವೊಂದು ಸಸ್ಯಗಳು ನಮಗೆ ಗೊತ್ತಿಲ್ಲದ ಹಲವು ಔಷದಿ ಗುಣಗಳನ್ನು ಹೊಂದಿರುತ್ತವೆ. ಹಿಂದಿನ ಕಾಲದಲ್ಲಿ ಆಸ್ಪತ್ರೆಗಳು ಇಲ್ಲದೆ ಇದ್ದಾಗ ಹಲವು ರೋಗ ಕಾಯಿಲೆಗಳನ್ನು ಮನೆ ಮದ್ದು ಹಾಗು ಆಯುರ್ವೇದದ ಮೂಲಕ ಗುಣಪಡಿಸಲಾಗುತ್ತಿತ್ತು.…